Info
Trending

ಹೆಸ್ಕಾಂ ಸಾರ್ವಜನಿಕ ಪ್ರಕಟಣೆ

ಕುಮಟಾ: ಉಪವಿಭಾಗದ ನಗರ ಶಾಖೆ ವ್ಯಾಪ್ತಿಯಲ್ಲಿ 11 ಕೆ.ವಿ. ನಿರ್ವಹಣಾ ಕೆಲಸ ಇರುವುದರಿಂದ ಕುಮಟಾ ಪಟ್ಟಣದ ಹೆರವಟ್ಟಾ, ವರದಾ ವಿಠ್ಠಲ, ಹೊಸಹಿತ್ತಲ, ಬಗ್ಗೋಣ, ಕುಂಬಾರಮಕ್ಕಿ, ದೇವರಹಕ್ಕಲ,, ಬಸ್ತಿಪೇಟೆ, ಹಳೆ ಮೀನು ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ: 07/10/2020 ರ ಬುಧವಾರದಂದು ಮುಂಜಾನೆ 9:45 ರಿಂದ 3:30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಹೆಸ್ಕಾಂ, ಕುಮಟಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದು, ಆ ಭಾಗದ ಗ್ರಾಹಕರು ಸಹಕರಿಸಬೇಕಾಗಿ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button