Follow Us On

WhatsApp Group
Important
Trending

ರೈಲು ಬಡಿದು ವ್ಯಕ್ತಿ ಸಾವು

ಕುಮಟಾ: ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕುಮಟಾ ತಾಲೂಕಿನ ಕಂಡಗಾರ್ ರೈಲ್ವೆ ಗೇಟ್ ಸಮೀಪ ನಡೆದಿದೆ. ತಾಲೂಕಿನ ಮಿರ್ಜಾನ್ ಮೂಲದ ಸಂದೇಶ ಅಂಬಿಗ (30) ಮೃತ ವ್ಯಕ್ತಿ. ಈತನ ಕಾಲಿನ ಭಾಗದಲ್ಲಿ ಗಾಯದ ಗುರುತುಗಳಿದ್ದು, ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸ್ಥಳಕ್ಕೆ ಕುಮಟಾ ಪಿಎಸ್ಐ ಸಂಪತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button