Info News
Trending

Arecanut: ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ?

Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 20, 2024ರ ಅಡಿಕೆ ಧಾರಣೆ ಹೇಗಿದೆ? ಯಾವ ಯಾವ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಶಿರಸಿ ಮಾರುಕಟ್ಟೆ: TSS Sirsi

Rashi 40009 – 44989 – 42623
Bette: 27399 – 37739 – 30267
Kole: 15605 – 28999 – 23652
K.G.: 16710 – 20899 – 18323
Chali: 32408 – 35788 – 34003
Old Ch: 32699 – 36486 – 35223
B.G.: 24619 – 29599 – 27496
Koka: 10299 – 25899 – 16361

ಯಲ್ಲಾಪುರ ಮಾರುಕಟ್ಟೆ

ಅಪಿ: 55965 – 55965 – 55965
ಬಿಳೆ ಗೋಟು: 14899 – 28290 – 27000
ಚಾಲಿ: 29299 – 35399 – 33899
ಕೋಕ: 6112 – 17109 – 13012
ಕೆಂಪುಗೋಟು: 14016 – 21525 – 18906
ರಾಶಿ: 38139 – 52259 – 48119
ತಟ್ಟಿಬೆಟ್ಟೆ: 24306 – 36299 – 30599

ಕುಮಟಾ ಮಾರುಕಟ್ಟೆ

ಹಳೆ ಚಾಲಿ: 36869 – 38729
ಹೊಸ ಚಾಲಿ : 28999 – 34449
ಶಿಪ್ಪು; 22019 – 26109
ಕೋಕಾ: 4508 – 22099

ಸಿದ್ದಾಪುರ ಮಾರುಕಟ್ಟೆ

ಬಿಳೆ ಗೋಟು: 24109 – 27908 – 26399
ಚಾಲಿ: 31699 – 34109 – 33899
ಕೋಕ: 20019 – 25789 – 23389
ಕೆಂಪುಗೋಟು: 17899 – 21699 – 17899
ರಾಶಿ: 41699 – 45799 – 45299
ತಟ್ಟಿಬೆಟ್ಟೆ; 30099 – 32099 – 30389

ಶಿವಮೊಗ್ಗ ಮಾರುಕಟ್ಟೆ

ಬೆಟ್ಟೆ: 47099 – 55300 – 54000
ಗೊರಬಲು: 16519 – 33200 – 32639
ಅಡಿಕೆ ನ್ಯೂ ವೆರೈಟಿ : 42109 – 44199 – 43199
ರಾಶಿ : 30638 – 48899- 47099
ಸರಕು: 60399 – 86300 – 61109

ಸಾಗರ ಮಾರುಕಟ್ಟೆ

ರಾಶಿ: 46500 – 46500 – 46500

ಹೊನ್ನಾಳಿ ಮಾರುಕಟ್ಟೆ

ಸಿಪ್ಪೆಗೋಟು: 6800 – 6800 – 6800

ಚಿತ್ರದುರ್ಗ ಮಾರುಕಟ್ಟೆ

ಅಪಿ: 47600 – 48000 – 47800
ಬೆಟ್ಟೆ: 33300 – 33700 – 33500
ಕೆಂಪುಗೋಟು: 27800 – 28200 – 28000
ರಾಶಿ: 47100 – 47500 – 47300

ಶಿಕಾರಿಪುರ ಮಾರುಕಟ್ಟೆ

ಅಪಿ: 39650 – 46430 – 42987


ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button