Info News
Trending

Arecanut Price: ಅಡಿಕೆ ಧಾರಣೆ : 07 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಕ್ಟೋಬರ್ 07, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಸಿದ್ಧಾಪುರ ಮಾರುಕಟ್ಟೆ

ಚಾಲಿ: 31309 – 34109 – 33899
ತಟ್ಟಿಬೆಟ್ಟೆ: 31099 – 43569 – 40289
ಬಿಳೆ ಗೋಟು: 24619 – 28899 – 27109
ರಾಶಿ: 40099 – 45929 – 44599

ಕುಮಟಾ ಮಾರುಕಟ್ಟೆ

ಕೋಕ: 6099 – 22099 – 20749
ಶಿಪ್ಪು: 23019 – 26019 – 24799
ಫ್ಯಾಕ್ಟರಿ: 3019 – 16269 – 14329
ಹಳೆ ಚಾಲಿ: 36699 – 38939 – 37689
ಹೊಸ ಚಾಲಿ: 30199 – 34399 – 33829

ಯಲ್ಲಾಪುರ ಮಾರುಕಟ್ಟೆ

ಕೆಂಪುಗೋಟು; 16012 – 22099 – 19099
ಕೋಕ: 4141 – 14299 – 11899
ಚಾಲಿ; 29299 – 34640 – 32870
ತಟ್ಟಿಬೆಟ್ಟೆ; 26899 – 33400 – 30799
ಬಿಳೆ ಗೋಟು; 15499 – 28490 – 25635
ರಾಶಿ: 38333 – 52000 – 44869

ಶಿರಸಿ ಮಾರುಕಟ್ಟೆ

ಚಾಲಿ: 32315 – 36201 – 33661
ಬೆಟ್ಟೆ; 27921 – 37009 – 32108
ಬಿಳೆ ಗೋಟು; 20899 – 30298 – 27462
ರಾಶಿ: 40709 – 44589- 42473

ಶಿವಮೊಗ್ಗ ಮಾರುಕಟ್ಟೆ

ಗೊರಬಲು: 13181 – 32219 – 31109
ನ್ಯೂ ವೆರೈಟಿ: 45059 – 46559 – 45509
ಬೆಟ್ಟೆ : 36366 – 55399 – 53699
ರಾಶಿ: 28100 – 49050 – 47569
ಸರಕು: 55169 – 78799 – 61099

ಸಾಗರ ಮಾರುಕಟ್ಟೆ

ಕೆಂಪುಗೋಟು: 16019 – 35029 – 31109
ಕೋಕ: 10521 – 24001 – 20809
ಚಾಲಿ; 27119 – 32909 – 31199
ಬಿಳೆ ಗೋಟು: 10199 – 25509 – 24489
ರಾಶಿ: 30899 – 49109 – 48629
ಸಿಪ್ಪೆಗೋಟು: 9000 – 16611 – 15499

ಚಿತ್ರದುರ್ಗ ಮಾರುಕಟ್ಟೆ

ಅಪಿ: 48119 – 48559 – 48300
ಕೆಂಪುಗೋಟು: 27449 – 27810 – 27600
ಬೆಟ್ಟೆ: 32629 – 33069 – 32879
ರಾಶಿ: 47639 – 48099 – 47889

ಪುತ್ತೂರು ಮಾರುಕಟ್ಟೆ

ನ್ಯೂ ವೆರೈಟಿ : 26000 – 31000 -28500
ವೋಲ್ಡ್ ವೆರೈಟಿ; 32000 – 48000 – 40000

ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button