Follow Us On

WhatsApp Group
Uttara Kannada
Trending

ಉತ್ತರ ಕನ್ನಡದಲ್ಲಿ ಮತ್ತೆ 9 ಮಂದಿ ಸಾವು: 713 ಕೋವಿಡ್ ಕೇಸ್ ದಾಖಲು:417 ಮಂದಿ ಬಿಡುಗಡೆ

ಕಾರವಾರ: ಉತ್ತರಕನ್ನಡದಲ್ಲಿ ಭಾನುವಾರ 713 ಕೋವಿಡ್ ಕೇಸ್ ಗಳು ದಾಖಲಾಗಿದೆ. ಹಳಿಯಾಳದಲ್ಲಿ ಅತಿಹೆಚ್ಚು ಅಂದರೆ 186 ಪ್ರಕರಣ‌ ದೃಢಪಟ್ಟಿದೆ. ಕಾರವಾರ‌ 108, ಅಂಕೋಲಾ 76, ಕುಮಟಾ‌12, ಹೊನ್ನಾವರ 19, ಭಟ್ಕಳ 6, ಶಿರಸಿ 113, ಸಿದ್ದಾಪುರ‌84, ಯಲ್ಲಾಪುರ‌24, ಮುಂಡಗೋಡ 57, ಮತ್ತು ಜೋಯ್ಡಾದಲ್ಲಿ 33 ಪ್ರಕರಣ‌ ದೃಢಪಟ್ಟಿದೆ.

ಇದೇ ವೇಳೆ ಭಾನುವಾರ 9 ಮಂದಿ‌ಸಾವನ್ನಪ್ಪಿದ್ದಾರೆ. ಕಾರವಾರ 1, ಅಂಕೋಲಾ‌ 1, ಶಿರಸಿ ಮತ್ತು ಸಿದ್ದಾಪುರ 1, ಹಳಿಯಾಳ 3, ಜೋಯ್ಡಾ ಮತ್ತು ಮುಂಡಗೋಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Back to top button