ಮಾಹಿತಿ
Trending

ಹೊಟೇಲ್ ಪಾಂಡುರಂಗ; ಪಾರ್ಸಲ್ ಸೇವೆ ಲಭ್ಯ

ಲಾಕ್‍ಡೌನ್ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದ್ದ ಕುಮಟಾದ ಪ್ರಸಿದ್ಧ ಹೊಟೇಲ್ ಪಾಂಡುರಂಗ ರೆಸ್ಟೋರೆಂಟ್ ಇದೀಗ ತನ್ನ ಪಾರ್ಸೆಲ್ ಸೇವೆಯನ್ನು ಆರಂಭಿಸಿದೆ. ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆ ತನಕ ಪಾರ್ಸೆಲ್ ಸೇವೆ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು. ಗ್ರಾಹಕರು ಆಹಾರಗಳನ್ನು ಆರ್ಡರ್ ಮಾಡಿ, ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಮಾಹಿತಿಗಾಗಿ 08386-220426 ಅಥವಾ 8861046977 ನಂಬರ್ ಸಂಪರ್ಕಿಸಬಹುದು.

Back to top button