ಆರ್.ಎನ್.ಎಸ್‌ ಪ್ರಥಮ ದರ್ಜೆ ಕಾಲೇಜಿನ ಏಳುಜನ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ಲೇಸಮೆಂಟ್ ಡ್ರೈವ್”ನಲ್ಲಿ H.D.F.C ಬ್ಯಾಂಕ್‌ನಲ್ಲಿ ಉದ್ಯೋಗ

ಭಟ್ಕಳ: ಆರ್. ಎನ್. ಎಸ್‌ ಪ್ರಥಮ ದರ್ಜೆ ಕಾಲೇಜು ಬೆಂಗಳೂರು ಮತ್ತು ಆರ್. ಎನ್. ಎಸ್‌ ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರರವರ ಸಹಯೋಗದೊಂದಿಗೆ ಆರ್. ಎನ್. ಎಸ್‌ I.T(ಆಯ್.ಟಿ) ಬೆಂಗಳೂರಿನಲ್ಲಿ H.D.F.C ಬ್ಯಾಂಕ್ ನಡೆಸಿದ ಕ್ಯಾಂಪಸ್‌ ಪ್ಲೇಸಮೆಂಟ್‌ ಡ್ರೈವನಲ್ಲಿ B.Com ಅಂತಿಮ ವರ್ಷದ ವಿದ್ಯಾರ್ಥಿಗಳು H.D.F.C ಬ್ಯಾಂಕ್‌ ನ ಉದ್ಯೋಗಕ್ಕೆ ಆಯ್ಕೆಯಾಗಿ‌, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗುರುತು ಮರೆಮಾಚಿಕೊಂಡು 50 ಲಕ್ಷ ಹಣಕ್ಕಾಗಿ ಬ್ಲ್ಯಾಕ್ ಮೇಲ್ : ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕು.ರಜತ, ಕು.ರಾಜೇಶ, ಕು.ಗಂಗಾಧರ, ಕು.ಶಂಶಾಂಕ, ಕು.ರೋಷನ್, ಕುಮಾರಿ.ಸಿಂಚನಾ, ಕುಮಾರಿ.ಗ್ಲೋರಿಯಾ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್.‌ ಎನ್.‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ದಿನೇಶ ಗಾಂವಕರ್, ಪ್ರಾಚಾರ್ಯರಾದ ಡಾ.ಸಂಜಯ ಕೆ.ಎಸ್‌ ಮತ್ತು ಎಲ್ಲಾ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಭಟ್ಕಳ

Exit mobile version