Focus News
Trending

ಲಂಡನ್ ನಲ್ಲಿರುವ ಪಾರ್ಲಿಮೆಂಟ್ ಭವನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ: ಮಹಾತ್ಮಾಗಾಂಧಿಜಿ ಅವರ ಪ್ರತಿಮೆಯನ್ನು ವೀಕ್ಷಿಸಿ ಗೌರವ ನಮನ

ಕಾರವಾರ: ಲಂಡನ್ನಿನಲ್ಲಿರುವ ಪಾರ್ಲಿಮೆಂಟ್ ಭವನಕ್ಕೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ಇದೇ ವೇಳೆ ಎದುರುಗಡೆ ಇರುವ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ವೀಕ್ಷಿಸಿ ಗೌರವ ನಮನ ಸಲ್ಲಿಸಿದರು. ಜಗತ್ತಿನ ಸರ್ವಶ್ರೇಷ್ಠ ಬರಹಗಾರ, ಇಂಗ್ಲೆಂಡಿನ ರಾಷ್ಟ್ರೀಯ ಕವಿ ಎಂದೇ ಕರೆಯಲ್ಪಡುವ ಮಿಲಿಯಂ ಷೇಕ್ಸ್‌ಪಿಯರ್ ಅವರು ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಿ, ಅಲ್ಲಿನ ವಿಶೇಷತೆಗಳ ಬಗ್ಗೆ ತಿಳಿದುಕೊಂಡರು.

 ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್ 

Back to top button