Big News
Trending

ಕುಮಟಾದಲ್ಲಿಂದು 16 ಪಾಸಿಟಿವ್

ಅಂತ್ರವಳ್ಳಿ, ಕತಗಾಲಿನ ಮಾವಳ್ಳಿ, ಮಾಸ್ತಿಹಳ್ಳ, ಗುಡೇಅಂಗಡಿ, ಮಾಸೂರು, ಹಳ್ಕಾರ್ ಗೂ ವ್ಯಾಪಿಸಿದ ಸೋಂಕು?

ಕುಮಟಾ; ಕುಮಟಾದಲ್ಲಿ ಇಂದು 16 ಕರೊನಾ ಕೇಸ್ ದೃಢಪಟ್ಟಿದೆ. 44 ವರ್ಷ ಪುರುಷ ಹಳ್ಕಾರ್, 35 ವರ್ಷ ಪುರುಷ ಗುಡೆಅಂಗಡಿ, 45ವರ್ಷ ಮಹಿಳೆ ಮಂಗೋಡ್ಲ್, 7೦ ವರ್ಷ ಪುರುಷ ಮಾವಳ್ಳಿ (ಮಾಸ್ತಿಹಳ್ಳ), 9 ವರ್ಷ ಬಾಲಕಿ ಮಾವಳ್ಳಿ, 65 ವರ್ಷ ಮಹಿಳೆ ಮಾವಳ್ಳಿ, 35 ವರ್ಷ ಮಹಿಳೆ ಮಾವಳ್ಳಿ, 11 ವರ್ಷ ಬಾಲಕ ಮಾವಳ್ಳಿ, 14 ವರ್ಷ ಬಾಲಕ‌ ಮಾವಳ್ಳಿ, 10‌ ವರ್ಷ ಬಾಲಕ ಮಾವಳ್ಳಿ, 50 ವರ್ಷ ಮಾವಳ್ಳಿ, 64 ವರ್ಷ ಮಹಿಳೆ ಮಾವಳ್ಳಿ, 38 ವರ್ಷ ಮಹಿಳೆ ಮಾವಳ್ಳಿ, 58 ವರ್ಷ ಪುರುಷ ಮಾಸೂರ್, 62 ವರ್ಷ ಪುರುಷ ಅಂತ್ರವಳ್ಳಿ, 37 ಮಹಿಳೆ ಮಾಸೂರು. ಈ ಹಿಂದೆ ಸೋಂಕು ಕಾಣಿಸಿಕೊಂಡವರ‌ ಪ್ರಾಥಮಿಕ ಸಂಪಕ೯ಕ್ಕೆ ಬಂದವರಲ್ಲಿ ಇದಿಗ‌ ಸೋಂಕು ದೃಡಪಟ್ಟಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿಯನ್ನು‌ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ

ವಿಸ್ಮಯ ನ್ಯೂಸ್‌, ಯೋಗೇಶ್ ಮಡಿವಾಳ, ಕುಮಟಾ

Related Articles

Back to top button