Follow Us On

WhatsApp Group
Focus News
Trending

ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಯುವಕನ ಮನೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ: ಕುಟುಂಬಕ್ಕೆ ಸಾಂತ್ವನ

ಯಲ್ಲಾಪುರ: ಇತ್ತೀಚೆಗೆ ಹೊಸಪೇಟೆಯಲ್ಲಿ ರೈಲಿನಿಂದ ಆಯತಪ್ಪಿ ಬಿದ್ದು ಯಲ್ಲಾಪುರದ ಸಬಗೇರಿ ಯುವ ಮೃತಪಟ್ಟಿದ್ದ. ಇಲ್ಲಿನ ಬೂತ್ ಅಧ್ಯಕ್ಷರಾದ ದೇವಪ್ಪ ಯಾಮಕೆ ಅವರ ಮಗ ಗಿರೀಶ್ ಯಾಮಕೆ ಅವರು ಮೃತಪಟ್ಟ ಯುವಕನಾಗಿದ್ದು, ಈ ಹಿನ್ನಲೆಯಲ್ಲಿ ಇಂದು ದೇವಪ್ಪ ಯಾಮಕೆ ಅವರ ನಿವಾಸಕ್ಕೆ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ¨sಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.

ವಿಸ್ಮಯ ನ್ಯೂಸ್, ಯಲ್ಲಾಪುರ:

Back to top button