Uttara Kannada
Trending

ಕುಮಟಾದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಧಾರೇಶ್ವರದಲ್ಲೇ ಮೂರು ಪಾಸಿಟಿವ್
ಬಾಡದಲ್ಲಿ ವೃದ್ಧೆಗೆ ಸೋಂಕು ದೃಢ

[sliders_pack id=”3498″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ನಾಲ್ಕು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ©Copyright reserved by Vismaya tv ಇಂದು ಕಂಡು ಬಂದಿರುವ 4 ಸೋಂಕಿತ ಪ್ರಕರಣಗಳಲ್ಲಿ 3 ಜನ ಧಾರೇಶ್ವರ ಸಮೀಪದವರು ಎನ್ನಲಾಗಿದೆ. ಧಾರೇಶ್ವರದ 63 ವರ್ಷದ ಮಹಿಳೆ, ಧಾರೇಶ್ವರದ 65 ವರ್ಷದ ಪುರುಷ, ಧಾರೇಶ್ವರದ 67 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಇನ್ನುಳಿದಂತೆ ಕುಮಟಾ ತಾಲೂಕಿನ ಬಾಡದ 82 ವರ್ಷದ ವೃದ್ಧೆಯಲ್ಲೂ ಕೂಡ ಸೋಂಕು ದೃಡಪಟ್ಟಿದೆ. ಈ ನಾಲ್ವರು ಕೂಡ ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದರು ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button