Follow Us On

WhatsApp Group
Info
Trending

ಅಂಕೋಲಾದಲ್ಲಿಂದು ಗಂಟಲುದ್ರವ ಪರೀಕ್ಷೆ 71 : ಕೇಸ್ 1

ಅಂಕೋಲಾ : ತಾಲೂಕಿನ ಹಾರವಾಡ, ಹಿಲ್ಲೂರು, ಬಡಗೇರಿ ವ್ಯಾಪ್ತಿಯಲ್ಲಿ ಗುರುವಾರ ಒಟ್ಟೂ 71 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆಗೆ ಕೈರಾಮಕ್ಕಿತ 50ರ ಪುರುಷನೋರ್ವವನಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ತಾಲೂಕಿನ ಒಟ್ಟೂ ಸಕ್ರೀಯ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button