Join Our

WhatsApp Group
Big News
Trending

ಇದೀಗ ಹೊನ್ನಾವರದಲ್ಲಿ ತರಂಗ ಎಲೆಕ್ಟ್ರಾನಿಕ್ಸ್ ನ ಬೃಹತ್ ಶೋರೂಮ್: ನಿಬ್ಬೆರಗಾಗಿಸುವ ಆರಂಭಿಕ ಕೊಡುಗೆಗಳು

ಹೊನ್ನಾವರ: ತರಂಗ ಎಲೆಕ್ಟ್ರಾನಿಕ್ಸ್.. ಹೊನ್ನಾವರದಲ್ಲಿ ಜಿಲ್ಲೆಯ ಪ್ರತಿಷ್ಠಿತ ಗೃಹೋಪಯೋಗಿ ಮತ್ತು ಫರ್ನಿಚರ್ಸ್ ಗಳ ಬೃಹತ್ ಮಳಿಗೆ ತರಂಗ ಎಲೆಕ್ಟ್ರಾನಿಕ್ಸ್, ಮೇ 9ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಹೊನ್ನಾವರದ ಮಳಿಗೆಯನ್ನು ನೂತನ-ಸುಸಜ್ಜಿತ-ವಿಶಾಲ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ತಾವೆಲ್ಲರೂ ಈ ಬೃಹತ್ ಮಳಿಗೆಯಲ್ಲಿ ಖರೀದಿಯ ಆನಂದವನ್ನು ಅನುಭವಿಸಿ. ಅಧಿಕ ಬ್ರಾಂಡ್‌ಗಳು-ವಿಪುಲ ಆಯ್ಕೆ ಇದ್ದು, ಖರೀದಿಯ ಸಂತೃಪ್ತಿ ಪಡೆಯಿರಿ. ನಿಬ್ಬೆರಗಾಗಿಸುವ ಆರಂಭಿಕ ಕೊಡುಗೆಗಳು ನಿಮಗಾಗಿ.

ಶೇಕಡಾ 45ರ ವರೆಗೆ ರಿಯಾಯತಿ, ಪ್ರತಿ ಖರೀದಿ ಮೇಲೆ ಖಚಿತ ಉಡುಗೊರೆ, ಫ್ರೀ ಹೋಮ್ ಡಿಲೇವರಿ ಮತ್ತು ಮೆಗಾ ಎಕ್ಸ್‌ಚೇಂಜ್ ಆಫರ್ಸ್ ಗಳು ನಿಮಗಾಗಿ ಕಾದಿವೆ. ವುಡನ್ ಅಕೇಶಿಯಾ 3+1+1 – 18,800 ರೂ , ವುಡನ್ 4 ಚೇರ್ ಡೈನಿಂಗ್ ಸೆಟ್ ವಿಥ್ ಪ್ಲೇ ಟಾಪ್ – 13,800 ರೂ, ಕುಷನ್ ಸೋಫಾ 3+1+1 -18,800 ರೂ ಜೊತೆಗೆ ಟೀಫಾಯ್ ಫ್ರೀ.. ಅಕೇಶಿಯಾ ಡಬಲ್ ಕಾಟ್ – 9,800 ರೂಪಾಯಿಗೆ ಲಭ್ಯ. 900 ರೂಪಾಯಿ ಮೇಲ್ಪಟ್ಟ ಖರೀದಿ ಮೇಲೆ ಸೆಲ್ಲೋ ಬಾಟಲ್ ಉಚಿತ. 1900 ರೂಪಾಯಿ ಮೇಲ್ಪಟ್ಟ ಖರೀದಿ ಮೇಲೆ ಸಫಾರಿ ಬಿಗ್ ಪ್ಯಾಕ್ ಫ್ರೀ… 2,900 ರೂಪಾಯಿ ಮೇಲ್ಪಟ್ಟ ಖರೀದಿ ಮೇಲೆ Butterfly Chopper ಉಚಿತ.. ಗೃಹೋಪಕರಣಗಳ ಮತ್ತು ಅತ್ಯಾಕರ್ಷಕ, ನವನವೀನ ಅನುಭವ ಪಡೆಯಿರಿ. ವಿನಾಯಕ ಚೇಂಬರ್ಸ್, ಬ್ಯಾಂಕ್ ರಸ್ತೆ, ಹೊನ್ನಾವರ: ,, ( 8494988555, 8494891222 ).

ವಿಸ್ಮಯ ನ್ಯೂಸ್, ಹೊನ್ನಾವರ

Back to top button