Uttara Kannada
Trending

ಕುಮಟಾ, ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಕುಮಟಾದಲ್ಲಿಂದು 30 ಕರೊನಾ ಕೇಸ್
ಹೊನ್ನಾವರದಲ್ಲಿ ಒಂದು ಸಾವು

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 30 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಂಕಿಕೋಡ್ಲಾದಲ್ಲಿ 7, ಹಿರೇಗುತ್ತಿ 5, ನೇಹರುನಗರ 2, ಹೆಗಡೆ 2 ಸೇರಿದಂತೆ ಮಿರ್ಜಾನ್, ವಕ್ನಳ್ಳಿ, ಕೂಜಳ್ಳಿ, ಹೊಲನಗದ್ದೆ, ತೆಪ್ಪಾ, ಗಂಗಾವಳಿ ಮುಂತಾದ ಭಾಗಗಳಲ್ಲಿ ತಾಲಾ ಒಂದೋoದು ಕರೊನಾ ಸೋಂಕಿತ ಪ್ರಕರಣ ಕಂಡುಬoದಿದೆ.

ಕುಮಟಾದ ಮಿರ್ಜಾನಿನ 60 ವರ್ಷದ ಮಹಿಳೆ, ಬಂಕಿಕೊಡ್ಲಾದ 30 ವರ್ಷದ ಪುರುಷ, ಬಂಕಿಕೊಡ್ಲಾದ 7 ವರ್ಷದ ಬಾಲಕಿ, ಬಂಕಿಕೊಡ್ಲಾದ 65 ವರ್ಷದ ಪುರುಷ, ಬಂಕಿಕೊಡ್ಲಾದ 58 ವರ್ಷದ ಮಹಿಳೆ, ಬಂಕಿಕೊಡ್ಲಾದ 28 ವರ್ಷದ ಯುವತಿ, ಬಂಕಿಕೊಡ್ಲಾದ 57 ವರ್ಷದ ಮಹಿಳೆ, ಬಂಕಿಕೊಡ್ಲಾದ 39 ವರ್ಷದ ಮಹಿಳೆ, ಗಂಗಾವಳಿಯ 35 ವರ್ಷದ ಮಹಿಳೆ, ಬರ್ಗಿಯ 62 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಕುಮಟಾದ 36 ವರ್ಷದ ಪುರುಷ, ಕುಮಟಾದ 49 ವರ್ಷದ ಪುರುಷ, ಕುಮಟಾದ 50 ವರ್ಷದ ಪುರುಷ, 34 ವರ್ಷದ ಪುರುಷ, 60 ವರ್ಷದ ಪುರುಷ, 21 ವರ್ಷದ ಯುವಕ, ಹಿರೇಗುತ್ತಿಯ 75 ವರ್ಷದ ವೃದ್ಧೆ, ಹಿರೇಗುತ್ತಿಯ 18 ವರ್ಷದ ಯುವಕ, ಹಿರೇಗುತ್ತಿಯ 44 ವರ್ಷದ ಮಹಿಳೆ, ಹಿರೇಗುತ್ತಿಯ 37 ವರ್ಷದ ಪುರುಷ, ಹಿರೇಗುತ್ತಿಯ 53 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ತೆಪ್ಪಾದ 71 ವರ್ಷದ ವೃದ್ಧೆ, ಹೆಗಡೆಯ 65 ವರ್ಷದ ಪುರುಷ, ಹೆಗಡೆಯ 63 ವರ್ಷದ ಪುರುಷ, ಕೂಜಳ್ಳಿಯ 49 ವರ್ಷದ ಮಹಿಳೆ, ವಕ್ನಳ್ಳಿಯ 31 ವರ್ಷದ ಪುರುಷ, ಹೊಲನಗದ್ದೆಯ 51 ವರ್ಷದ ಪುರುಷ, ನೇಹರುನಗರದ 51 ವರ್ಷದ ಪುರುಷ, ನೇಹರುನಗರದ 25 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.

ಹೊನ್ನಾವರದಲ್ಲಿ ಒಂದು ಸಾವು:

ಹೊನ್ನಾವರ: ತಾಲೂಕಿನ ಕಾಸರಕೊಡ ಮೂಲದ ವ್ಯಕ್ತಿ ಕರೊನಾದಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಕಾಸರಕೋಡಿನ 78 ವರ್ಷದ ಪುರುಷನಿಗೆ ಇತ್ತಿಚೆಗೆ ಪಾಸಿಟಿವ್ ಬಂದಿತ್ತು. ಸೋಂಕು ದೃಢಪಟ್ಟ ಬೆನ್ನಲ್ಲೆ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಕಾರವಾರದ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇಂದು ಉಸಿರಾಟದ ಸಮಸ್ಯೆ ಯಿಂದ ಸಾವನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ. ಇಂದು ತಾಲೂಕಿನಲ್ಲಿ ಯಾವುದೇ ಕರೊನಾ ಕೇಸ್ ದಾಖಲಾಗಿಲ್ಲ ಎಂಬ ಮಾಹಿತಿ ಬಂದಿದೆ.

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button