Info
Trending

ಕುಮಟಾದಲ್ಲಿ ಸೋಮವಾರ ಅಡಿಕೆ ವ್ಯಾಪಾರ ‌ಇಲ್ಲ

ಕುಮಟಾ: ಹಿರಿಯ ಅಡಿಕೆ ವರ್ತಕರು ಹಾಗೂ ಸ್ಫೂರ್ತಿದಾಯಕರಾದ ಶ್ರೀ ರತ್ನಾಕರ ಬಾಳಗಿ ಇವರು ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರಲು ತುಂಬಾ ವಿಷಾದವೆನಿಸುತ್ತದೆ.

ಹಿರಿಯ ಸ್ವರ್ಗಸ್ಥರ ಗೌರವಾರ್ಥ ದಿನಾಂಕ ಸೋಮವಾರ ಪ್ರಾಂಗಣದಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಣಯವನ್ನು ಅಡಿಕೆ ವರ್ತಕ ಹಾಗೂ ದಲಾಲರ ಸಂಘ ಹಾಗೂ ಹಮಾಲರ ಸಂಘದವರು ಸೇರಿ ತೆಗೆದುಕೊಂಡಿದ್ದು ಇರುತ್ತದೆ.

ಹಿರಿಯರ ಗೌರವಾರ್ಥ ತೆಗೆದುಕೊಂಡ ಈ ನಿರ್ಣಯಕ್ಕೆ ಎಲ್ಲ ಪೇಟೆ ಕಾರ್ಯಕರ್ತರ ಸಹಕಾರ ಬಯಸುತ್ತೇನೆ ಎಂದು ಎಪಿಎಮ್ ಸಿ ಸದಸ್ಯರಾದ ಅರವಿಂದ್ ಪೈ ಅವರು ಮಾಹಿತಿ ನೀಡಿದ್ದಾರೆ.

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಪಂಡಿತ್ ಪಿ. ಶ್ರೀರಾಮ್ ಆಚಾರ್ಯ :-9606187089
( ಜಾಹೀರಾತು )

Back to top button