ಗ್ರಾಮ ಪಂಚಾಯತವಾರು ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಹಿಗಿದೆ: ಹಳದೀಪುರ- ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ ಸಾಮಾನ್ಯ ಮಹಿಳೆ, ನವಿಲಗೋಣ- ಅಧ್ಯಕ್ಷ -ಸಾಮಾನ್ಯ, ಉಪಾದ್ಯಕ್ಷ ಹಿಂದುಳಿದ ವರ್ಗ ಅ, ಕಡತೋಕಾ- ಹಿಂದುಳಿದ ವರ್ಗ ಅ ಅವರ್ಗ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಚಂದಾವರ- ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಸಾಮಾನ್ಯ, ಕಡ್ಲೆ- ಅಧ್ಯಕ್ಷ ಹಿಂದುಳಿದ ವರ್ಗ ಅ, – ಉಪಾದ್ಯಕ್ಷ ಸಾಮಾನ್ಯ ಮಹಿಳೆ, ಸಾಲಕೋಡ.-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಸಾಮಾನ್ಯ ಕ್ಕೆ ಬಂದಿದೆ.
ಹೊಸಾಕುಳಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕರ್ಕಿ- ಅಧ್ಯಕ್ಷ ಹಿಂದುಳಿದ ವರ್ಗ ಬ ಮಹಿಳೆ – ಉಪಾದ್ಯಕ್ಷ-ಸಾಮಾನ್ಯ ಮಹಿಳೆ, ಮುಗ್ವಾ-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಹಿಂದುಳಿದ ವರ್ಗ ಬ, ಎಂದು ತಿಳದುಬಂದಿದೆ. ಮಾವಿನಕುರ್ವಾ-ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ, ಹಡಿನಬಾಳ-ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ – ಉಪಾದ್ಯಕ್ಷ- ಸಾಮಾನ್ಯ, ಚಿಕ್ಕನಕೋಡ-ಅಧ್ಯಕ್ಷ -ಸಾಮಾನ್ಯ-ಉಪಾದ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ ಎಂದು ಘೋಷಿಸಲಾಗಿದೆ.
ಖರ್ವಾ- ಅಧ್ಯಕ್ಷ ಸಾಮಾನ್ಯ ಮಹಿಳೆ- ಉಪಾದ್ಯಕ್ಷ- ಸಾಮಾನ್ಯ , ಜಲವಳ್ಳಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, – ಉಪಾದ್ಯಕ್ಷ-ಸಾಮಾನ್ಯ , ಹೆರೆಂಗಡಿ- ಅಧ್ಯಕ್ಷ – ಸಾಮಾನ್ಯ -ಉಪಾದ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪೋಣಿ- ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಹಿಂದುಳಿದ ಬ ವರ್ಗ ಮಹಿಳೆ, ನಗರಬಸ್ತಿಕೇರಿ- ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಕುದ್ರಗಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ- ಉಪಾದ್ಯಕ್ಷ-ಸಾಮಾನ್ಯ, ಕೋಡಾಣಿ- ಅಧ್ಯಕ್ಷ – ಸಾಮಾನ್ಯ ಮಹಿಳೆ – ಉಪಾದ್ಯಕ್ಷ -ಸಾಮಾನ್ಯ, ಮಾಗೋಡ- ಅಧ್ಯಕ್ಷ ಸಾಮಾನ್ಯ, – ಉಪಾದ್ಯಕ್ಷ ಹಿಂದುಳಿದ ವರ್ಗ ಅ, ಬಳ್ಕೂರ-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ-ಸಾಮಾನ್ಯ, ಮೇಲಿನಇಡಗುಂಜಿ – ಅಧ್ಯಕ್ಷ ಹಿಂದುಳಿದ ವರ್ಗ ಬ – ಉಪಾದ್ಯಕ್ಷ-ಸಾಮನ್ಯ ಮಹಿಳೆ, ಕಾಸರಕೋಡ-ಅಧ್ಯಕ್ಷ – ಸಾಮಾನ್ಯ – ಉಪಾದ್ಯಕ್ಷ- ಸಾಮಾನ್ಯ ಮಹಿಳೆ,. ಕೇಳಗಿನೂರ ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ- ಸಾಮಾನ್ಯ ಮಹಿಳೆ, ಅಧ್ಯಕ್ಷ, ಉಪಾಧ್ಯಕ್ಷರಾಗಲಿದ್ದಾರೆ.
ಕೇಲವು ಮೀಸಲಾತಿಗಳನ್ನು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿದರೆ ಇನ್ನು ಉಳದವುಗಳನ್ನು ಮ್ಯಾನಲ್ ಆಪ್ ಮೂಲಕ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಭಟ್ಕಳ ಸಹಾಯಕ ಆಯುಕ್ತರಾದ ಭರತ್ ಎಸ್, ಹೊನ್ನಾವರ ತಹಶಿಲ್ದಾರ ವಿವೇಕ ಶೇಣ್ವಿ, ಇದ್ದರು,
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,
Vishnu HegdeFriday, January 29, 2021, 6:01 PMLast Updated: Saturday, January 30, 2021, 10:38 AM