ಮಾಹಿತಿ
Trending

ಮನೆ ಬಾಡಿಗೆಗೆ ಬೇಕಾಗಿದೆ

ಕುಮಟಾ ಪಟ್ಟಣದ ಸುತ್ತಮುತ್ತ 5 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಮನೆ ಬಾಡಿಗೆಗೆ ಇದ್ದರೆ ತಿಳಿಸಿ. 2 ಅಥವಾ 3 ಬೆಡ್‍ರೂಮಿನ ಮನೆ ಬಾಡಿಗೆಗೆ ಬೇಕಾಗಿದೆ. ಎಲ್ಲಾ ಸೌಲಭ್ಯವುಳ್ಳ ಸ್ವತಂತ್ರ ಕಟ್ಟಡವೊಂದು ಬಾಡಿಗೆಗೆ ಬೇಕಾಗಿದೆ. ಗಾರ್ಡನ್ ಸೌಲಭ್ಯವುಳ್ಳ ಮನೆಗಳಿದ್ದರೆ ಹೆಚ್ಚಿನ ಆದ್ಯತೆ
ಹೆಂಚಿನ ಇಮಾರತಿನ ಹಳೆಯ ಕಟ್ಟಡವಿದ್ದರೂ ತಿಳಿಸಿ ಸಂಪರ್ಕಿಸಿ: 9845001265

Back to top button