Follow Us On

WhatsApp Group
Uttara Kannada
Trending

ಉತ್ತರ ಕನ್ನಡದಲ್ಲಿ ನಾಲ್ವರ ಸಾವು: ಇಂದು ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ

ಕಾರವಾರ: ಉತ್ತರಕನ್ನಡದಲ್ಲಿ ಇಂದು 46 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕುಮಟಾದಲ್ಲಿ 2, ಹೊನ್ನಾವರ 2, ಕಾರವಾರದಲ್ಲಿ 16, ಅಂಕೋಲಾದಲ್ಲಿ 4, ಭಟ್ಕಳದಲ್ಲಿ 4, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 8, ಮುಂಡಗೋಡ 3, ಹಳಿಯಾಳದಲ್ಲಿ 1 ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ, ಕಾರವಾರ 3 ಹಾಗೂ ಅಂಕೋಲಾದಲ್ಲಿ 1 ಸಾವು ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಸಾವಿನ ಸಂಖ್ಯೆ 767 ಏರಿಕೆಯಾಗಿದೆ.

ಇನ್ನೊಂದೆಡೆ ವಿವಿಧ ಆಸ್ಪತ್ರೆಯಿಂದ 60 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 35, ಅಂಕೋಲಾ 4, ಹೊನ್ನಾವರ 5, ಭಟ್ಕಳ 1, ಶಿರಸಿ 5, ಸಿದ್ದಾಪುರ 2, ಯಲ್ಲಾಪುರ 7, ಹಳಿಯಾಳ 1, ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 60 ಮಂದಿ ಕೋವಿಡ್ ಗೆದ್ದು ಬಂದವರಾಗಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button