Uttara Kannada
Trending

ಸಿದ್ದಾಪುರದ ಇಬ್ಬರಿಗೆ ಕರೊನಾ

ಜಿಲ್ಲೆಗೆ ಕಾಡುತ್ತಿದೆ ಮುಂಬೈ ನಂಟು
ಮುಂಬೈನಿಂದ ಬಂದವರಲ್ಲೇ ಕರೊನಾ ದೃಢ

ಸಿದ್ದಾಪುರ: ಮಹಾರಾಷ್ಟ್ರದಿಂದ ಬಂದವರಲ್ಲೇ ಕರೊನಾ ಕಾಣಿಸಿಕೊಳ್ಳುತ್ತಿದ್ದು, ಇಂದು ಸಿದ್ದಾಪುರದ ಇಬ್ಬರದಲ್ಲಿ ಸೋಂಕು ದೃಢಪಟ್ಟಿದೆ. ಮೇ 27 ರಂದು ಮುಂಬೈನಿಂದ 54 ರ‍್ಷದ ವ್ಯಕ್ತಿಯಲ್ಲಿ ಕೊರನಾ ಇರುವುದು ದೃಢಪಟ್ಟಿತ್ತು. ಈ ಬೆಳವಣಿಗೆ ಬೆನ್ನಲ್ಲೆ ಸೋಂಕಿತನ ಸಂರ‍್ಕದಲ್ಲಿದ್ದ ಕುಟುಂಬದವರ ಗಂಟಲು ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ಕರೊನಾ ಸೋಂಕು ದೃಢಪಟ್ಟ ವ್ಯಕ್ತಿಯ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೂ ಕರೊನಾ ದೃಢಪಟ್ಟಿದೆ. ಆದ್ರೆ, ಯಾರೂ ಭಯಪಡುವ ಅಗತ್ಯವಿಲ್ಲವಾಗಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದರು ಎಂದು ತಾಲೂಕಾಡಳಿತ ಸ್ಪಷ್ಪಪಡಿಸಿದೆ.

[sliders_pack id=”1487″]

Leave a Reply

Your email address will not be published. Required fields are marked *

Back to top button