Uttara Kannada
Trending

ಜಿಲ್ಲೆಯಲ್ಲಿ ಇಬ್ಬರಿಗೆ ಕರೊನಾ ದೃಢ

ಕಾರವಾರ: ಉತ್ತರಕನ್ನಡದಲ್ಲಿ ಕರೊನಾ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ‌‌‌ ಇದ್ದು,‌ ಶತಕದ ಸನಿಹ ಬಂದು ನಿಂತಿದೆ. ಇಂದೂ ಕೂಡೂ ಜಿಲ್ಲೆಯಲ್ಲಿ ಎರಡು ಕರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕದ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
34 ವರ್ಷದ ಪುರುಷ ಹಾಗೂ 61 ವರ್ಷದ ಮಹಿಳೆಗೆ ಕರೊನಾ‌ ಇರುವುದು ಖಚಿತವಾಗಿದೆ. ಈ ಇಬ್ಬರೂ
ಮಹಾರಾಷ್ಟ್ರದಿಂದ ಬಂದಿದ್ದು, ಕ್ವಾರಂಟೈನ್‌ನಲ್ಲಿದ್ದರು.
ಇದೇ ವೇಳೆ, ಕಾರವಾರದ ಕರೊನಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಮಂದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಆದರೆ, ಇನ್ನೂ 21 ಮಂದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಮತ್ತಿಬ್ಬರು ಸೇರ್ಪಡೆಯಾಗಿದ್ದಾರೆ. ವಿಡಿಯೋ ಸುದ್ದಿ ವೀಕ್ಷಿಸಲು ಈ ಕೆಳಗಿನ ವಿಸ್ಮಯ ಟಿ.ವಿಯ ಫೇಸ್ ಬುಕ್ ಮತ್ತು ಯಟ್ಯೂಬ್ ಪೇಜ್ಗೆ ಭೇಟಿ ನೀಡಿ, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

Back to top button