Follow Us On

Google News
Big News
Trending

ಭಟ್ಕಳದ ಅರಬ್ಬಿ ಸಮುದ್ರ ಸಮೀಪ ಕಾಣಿಸಿಕೊಂಡ ಬೃಹತ್‌ ತಿಮಿಂಗಿಲ : ಮೀನುಗಾರರಲ್ಲಿ ಆತಂಕ

ಭಟ್ಕಳ: ಮೀನುಗಾರಿಕೆ ತೆರಳಿದ ವೇಳೆ ಬೃಹದಾಕಾರ ತಿಮಿಂಗಿಲವೊಂದು ಮೀನುಗಾರರಿಗೆ ಕಾಣಿಸಿಕೊಂಡು ಆತಂಕ‌ ಸೃಷ್ಟಿಯಾದ ಘಟನೆ ಇಲ್ಲಿನ ಅರಬ್ಬಿ ಸಮುದ್ರದಲ್ಲಿ
ನಡೆದಿದೆ.

ತಾಲೂಕಿನ ಅರಬ್ಬಿ ಸಮುದ್ರ ಸಮೀಪ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಸಮೀಪವೇ ಬೃಹತ್  ಆಕಾರದ ತಿಮಿಂಗಿಲ ಕಾಣಿಸಿಕೊಂಡಿದೆ. ಇದರಿಂದಾಗಿ ಕೆಲ ಸಮಯ ಮೀನುಗಾರರು ಆತಂಕಗೊಂಡಿದ್ದರು.

ಈ ಬೃಹತ್ ಆಕಾರದ ತಿಮಿಂಗಲ ಆಳೆತ್ತರಕ್ಕೆ ಹಾರುತ್ತಿರು ದೃಶ್ಯವನ್ನ ಮೀನುಗಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ‌ ಇದೀಗ ವೈರಲ್ ಆಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button