ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿಂದು 23 ಕರೊನಾ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಭಟ್ಕಳ ತಾಲೂಕಿನಲ್ಲಿ ಕರೋನಾ ಆರ್ಭಟ ನಾಗಾಲೋಟ ಮುಂದುವರೆದಿದ್ದು ಇಂದು ಮತ್ತೆ 11 ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ
ತಾಲೂಕಿನ ಮಸ್ಕತ್ ಕಾಲೋನಿ 5 ,ಮದೀನಾ ಕಾಲೋನಿ 1, ಜಾಮೀಯಬಾದ 1, ಅಜಾದ್ ನಗರ 1, ಕೋಟೇಶ್ವರ ರೋಡ್ 1, ಮಗ್ದಮ್ ಕಾಲೋನಿ 1, ಮಸ್ಟಿಕ್ ಕಾಲೋನಿ 1,
ತಾಲೂಕಿನ ಮಸ್ಕತ್ ಕಾಲೋನಿಯ 47,42 ವರ್ಷದ ಪುರುಷ, 41,ವರ್ಷದ ಮಹಿಳೆ, 12,13 ವರ್ಷದ ಬಾಲಕಿ
ಮದೀನಾ ಕಾಲೋನಿಯ 47 ವರ್ಷದ ಮಹಿಳೆ, ಜಾಮಿಯಬಾದ 27 ವರ್ಷದ ಯುವಕ, ಕೋಟೇಶ್ವರ ರೋಡನ 20ವರ್ಷದ ಯುವತಿ, ಆಜಾದ್ ನಗರದ 11 ಬಾಲಕಿ ,ಮಸ್ಟಿಕ್ ಕಾಲೋನಿಯ 47 ವರ್ಷದ ಪುರುಷ, ಮುಗ್ದಮ್ ಕಾಲೋನಿಯ 33 ವರ್ಷದ ಪುರುಷ ಸೇರಿ ಒಟ್ಟು 11 ಮಂದಿಯಲ್ಲಿ ಕರೋನಾ ಪತ್ತೆಯಾಗಿದೆ..
ಕುಮಟಾದಲ್ಲಿ ಆರು, ಅಂಕೋಲಾದಲ್ಲಿ ಐದು ಮತ್ತು ಕಾರವಾರದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಿದೆ.
ವಿಸ್ಮಯ ನ್ಯೂಸ್, ಭಟ್ಕಳ, ಕುಮಟಾ,ಅಂಕೋಲಾ