Follow Us On

WhatsApp Group
Uttara Kannada
Trending

ಭಟ್ಕಳದಲ್ಲಿ ಒಂದೇ ಕುಟುಂಬದ ಮೂವರಲ್ಲಿ ಸೋಂಕು

ಭಟ್ಕಳ: ತಾಲೂಕಿನಲ್ಲಿಂದ 3 ಕೋರೊನಾ ಸೋಂಕು ಪತ್ತೆಯಾಗಿದ್ದು. ಸೋಂಕಿತರ ಸಂಖ್ಯೆ ಇಂದು ಇಳಿಮುಖ ಕಂಡಿದ್ದು ತಾಲೂಕಿನ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಶಾದಲಿ ಸ್ಟ್ರೀಟ್ ನಿವಾಸಿ ಒಂದೇ ಕುಟುಂಬದ ಮೂವರಲ್ಲಿ ಸೋಂಕು ಪತ್ತೆಯಾಗಿರುವುದು ತಿಳಿದು ಬಂದಿದ್ದು.ಈ ಮೂವರು ವಿಜಯವಾಡದಿಂದ ಬಂದಿವರು ಎಂದು ತಿಳಿದು ಬಂದಿದೆ .13 ವರ್ಷದ ಬಾಲಕಿ, 10 ವರ್ಷದ ಬಾಲಕ ಹಾಗೂ 34 ಮಹಿಳೆ ಎಂದು ತಿಳಿದು ಬಂದಿದೆ.
ನಿನ್ನೆ ಅಂದರೆ ಗುರುವಾರ ಒಂದೇ ದಿನ 175 ಮಂದಿ ಗಂಟಲ ದ್ರವ ಪರೀಕ್ಷೆ ಕಳುಹಿಸಲಾಗಿದ್ದು, ಈ ವರದಿಯ ಫಲಿತಾಂಶದ ಮೇಲೆ ಚಿತ್ತ ನೆಟ್ಟಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button