ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಸ್‌ಡಿಎಮ್ ಕಾಲೇಜಿನ ಉತ್ತಮ ಸಾಧನೆ

ವಿಜ್ಞಾನ ವಿಭಾಗದಲ್ಲಿ ಶ್ರೇಯಾ ನೀಲಕಂಠ ನಾಯ್ಕ ಪ್ರಥಮ
ಶೃದ್ಧಾ ನಾರಾಯಣ ಹೆಗಡೆ ದ್ವಿತೀಯ

ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ 2020ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 95.12% ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ 96.91% , ವಾಣಿಜ್ಯ ವಿಭಾಗದಲ್ಲಿ 94.01% ಹಾಗೂ ಕಲಾ ವಿಭಾಗದಲ್ಲಿ 93.55%, ಆಗಿರುತ್ತದೆ.

ವಿಜ್ಞಾನ ವಿಭಾಗದಲ್ಲಿ ಶ್ರೇಯಾ ನೀಲಕಂಠ ನಾಯ್ಕ 98.50% (ಪ್ರಥಮ ಸ್ಥಾನ), ಶೃದ್ಧಾ ನಾರಾಯಣ ಹೆಗಡೆ 96.33% (ದ್ವಿತೀಯ ಸ್ಥಾನ), ಸಿಂಧು ಮಹಾಬಲೇಶ್ವರ ಹೆಗಡೆ 96.17% (ತೃತೀಯ ಸ್ಥಾನ)

ವಾಣಿಜ್ಯ ವಿಭಾಗದಲ್ಲಿ ಸನತ್ ಗಜಾನನ ಹೆಗಡೆ 98.00% (ಪ್ರಥಮ ಸ್ಥಾನ), ಸ್ವಾತಿ ದರ್ಶನ ನಾಯಕ 95.83% (ದ್ವಿತೀಯ ಸ್ಥಾನ), ಮತ್ತು ಸತೀಶ ಮಂಜುನಾಥ ತಾಂಡೇಲ್ 95.33% (ತೃತೀಯ ಸ್ಥಾನ)

ಕಲಾ ವಿಭಾಗದಲ್ಲಿ ಸುವರ್ಣ ಗಜಾನನ ನಾಯ್ಕ 94.17% (ಪ್ರಥಮ ಸ್ಥಾನ), ಮೇಘನಾ ಗಣೇಶ ನಾಯ್ಕ 87.33% (ದ್ವಿತೀಯ ಸ್ಥಾನ) ಮತ್ತು ವಿದ್ಯಾ ವಸಂತ ನಾಯ್ಕ 86.50% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version