ಮಾಹಿತಿ
Trending

ಅಂಕೋಲಾದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

ಅಂಕೋಲಾ : ಅಂಚೆ ಕಛೇರಿಯ ಮುದ್ರೆಯನ್ನು ಬದಲಾವಣೆ ಮಾಡದೇ, ಖಾಯಂ ಸಿಬ್ಬಂದಿಗಳನ್ನು ನೇಮಿಸಿ ಅಂಚೆ ವ್ಯವಹಾರವನ್ನು ಮುಂದುವರೆಸುವಂತೆ ಕೋರಿ ಬೊಬ್ರವಾಡದ ಗ್ರಾ.ಪಂ ಪರವಾಗಿ ವಿವಿಧ ಜನಪ್ರತಿನಿಧಿಗಳು ಮತ್ತು ಮುಖಂಡರು ಅಂಕೋಲಾದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.©Copyright reserved by Vismaya tv ಮನವಿಯಲ್ಲಿ ತಿಳಿಸಿದಂತೆ ಹಲವು ವರ್ಷಗಳಿಂದ ಬೊಬ್ರವಾಡ ಗ್ರಾಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಛೇರಿಯಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಸಾರ್ವಜನಿಕರ ಗಮನಕ್ಕೆ ತಾರದೇ ಮುದ್ರೆ ಬದಲಾಯಿಸಿ ವ್ವವಹಾರ ನಡೆಸುತ್ತದ್ದು ಕ್ರಮೇಣ ಅಂಚೆ ಕಛೇರಿ ಸ್ಥಳಾಂತರದ ಸಾಧ್ಯತೆ ಕಂಡುಬರುತ್ತಿದೆ.
ಆದ್ದರಿಂದ ಕಛೇರಿ ಸ್ಥಳಾಂತರ ಪ್ರಸ್ತಾವನೆ ಕೈ ಬಿಟ್ಟು ಸಾರ್ವಜನಿಕರ ಹಿತದೃಷ್ಠಿಯಿಂದ ಬೊಬ್ರವಾಡ ಗ್ರಾಮದಲ್ಲಿಯೇ ಖಾಯಂ ಸಿಬ್ಬಂದಿ ನೇಮಿಸಿ ಹೆಚ್ಚಿನ ಸೇವೆ ನೀಡುವಂತೆ ಅನುಕೂಲ ಮಾಡಿಕೊಡಬೇಕಂದು ವಿನಂತಿಸಿದ್ದಾರೆ.
ಈ ವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷರು, ಸದಸ್ಯರು, ತಾ.ಪಂ ಸದಸ್ಯ, ಪುರಸಭೆ ಸದಸ್ಯೆ, ಊರ ಮುಖಂಡರು ಉಪಸ್ಥಿತರಿದ್ದರು.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button