ಹೊನ್ನಾವರದಲ್ಲಿ 17 ಕರೊನಾ ಕೇಸ್ ದೃಢ

ಹಡಿಬಾಳ 6, ಕರ್ಕಿಯಲ್ಲಿ 6 ಪ್ರಕರಣ
ಶುಕ್ರವಾರ 15 ಪ್ರಕರಣ ದಾಖಲಾಗಿತ್ತು

[sliders_pack id=”3498″]

ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಆತಂಕ ಹೆಚ್ಚುತ್ತಿದ್ದು, ಇಂದು 17 ಕರೊನಾ ಪಾಸಿಟಿವ್ ದೃಢಪಟ್ಟಿದೆ. ಹೊನ್ನಾವರ ಪಟ್ಟಣದ 73 ವರ್ಷದ ಮಹಿಳೆ, ಪ್ರಭಾತ ನಗರದ 23 ವರ್ಷದ ಯುವಕ, ಕುಳಕೋಡದ 25 ವರ್ಷದ ಯುವತಿ, ಕಾವುರಿನ 32 ವರ್ಷದ ಯುವಕ, ಹೆರಂಗಡಿಯ 45 ವರ್ಷದ ಪುರುಷ ನಲ್ಲಿ ಸೋಂಕು ಕಾಣಿಸಿಕೊಂಡಿದೆ. ©Copyright reserved by Vismaya tv

ಉಳಿದಂತೆ ಹಡಿನಬಾಳದಲ್ಲಿ 6 ಪ್ರಕರಣ ದೃಢಪಟ್ಟಿದೆ. 22 ವರ್ಷದ ಯುವಕ 50 ವರ್ಷದ ಮಹಿಳೆ, 38 ವರ್ಷದ ಮಹಿಳೆ, 55 ವರ್ಷದ ಮಹಿಳೆ, 46 ವರ್ಷದ ಪುರುಷ, 55 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಹೊನ್ನಾವರ ಕರ್ಕಿಯ ಭಾಗದಲ್ಲೇ ಆರು ಪ್ರಕರಣ ದಾಖಲಾಗಿದೆ. 79 ವರ್ಷದ ಮಹಿಳೆ, 68 ವಷದ ಮಹಿಳೆ, 45 ವರ್ಷದ ಮಹಿಳೆ, 55 ವರ್ಷದ ಮಹಿಳೆ,. 85 ವರ್ಷದ ಪುರುಷ, 65 ವರ್ಷದ ಪುರುಷ ಸೇರಿ ಒಟ್ಟು 17 ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ. ಹೊನ್ನಾವರ ತಾಲೂಕಿನಲ್ಲಿ ಕರೊನಾ ಪಾಸಿಟಿವ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಭಯಬಿಟ್ಟು, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version