Big News
Trending

Tiger Spotted on Road : ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ!

ಕಾರವಾರ: ರಸ್ತೆಯಲ್ಲಿ ಹುಲಿಯೊಂದು (Tiger Spotted on Road) ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಹೌದು, ಕೈಗಾದ ಉದ್ಯೋಗಿಯೊಬ್ಬರು ತೆರಳುತ್ತಿದ್ದ ಕಾರಿನ ಸಮೀಪದಲ್ಲೇ ಹುಲಿ ಓಡಾಟ ನಡೆಸಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೈಗಾದ ಉದ್ಯೋಗಿ ಚೇತನ್ ಎಂಬುವವರು ಸೆರೆಹಿಡಿದ ದೃಶ್ಯ ಇದಾಗಿದ್ದು, ದೊಡ್ಡ ಗಾತ್ರದ ಹುಲಿ (Indian Tiger) ರಸ್ತೆ ಪಕ್ಕದಿಂದ ಕಾರಿನತ್ತ ಬರುವ ದೃಶ್ಯಗಳಿವೆ. ತಾಲೂಕಿನ ಬಾರೆ ಗ್ರಾಮದ ಬಳಿ ಕೈಗಾ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button