ಶಿರಸಿ ಪೊಲೀಸರ ಕಾರ್ಯಾಚರಣೆ
44 ಸಾವಿರ ಮೌಲ್ಯದ ಗೋಮಾಂಸ ವಶಕ್ಕೆ
ಶಿರಸಿ: ಗೋಮಾಂಸ ಸಾಗಿಸುತ್ತಿದ್ದ ಐವರು ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿರಸಿಯ ನರಬೈಲ್ ಕ್ರಾಸ್ ಸಮೀಪ ಕಾರ್ಯಾಚರಣೆ ನಡೆಸಿ, ಗೋಮಾಂಸ ಸಾಗಿಸುತ್ತಿದ್ದವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಗೋಮಾಂಸವನ್ನು ತೆಗೆದುಕೊಂಡು ಶಿರಸಿ ಮಾರ್ಗವಾಗಿ ಸೊರಬಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಆರೋಪಿಗಳಿಂದ ಸುಮಾರು 44 ಸಾವಿರ ಮೌಲ್ಯದ ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದೆ.
ವಿಸ್ಮಯ ನ್ಯೂಸ್ ಶಿರಸಿ
- ಬೈಕ್ ನಲ್ಲಿ ಹೋಗುತ್ತಿದ್ದ ಶಿಕ್ಷಕನ ಮೇಲೆ ಚಿರತೆ ದಾಳಿ: ಏನಾಯ್ತು ನೋಡಿ?
- ರಾಜ್ಯಮಟ್ಟದ ಕರಾಟೆಯಲ್ಲಿ ಸಾಧನೆ
- ಕಡಲಿಗೆ ಇಳಿದು ಅಪಾಯಕಾರಿ ಕಾರು ಚಾಲನೆ: ಚಾಲಕನಿಗೆ ಬುದ್ದಿ ಕಲಿಸಿದ ಪೊಲೀಸರು
- ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸಮಾರಂಭ: ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ
- ಬೆಂಗಳೂರಿಗೆ ಹೊಟೇಲ್ ಕೆಲಸಕ್ಕೆ ಹೋದವ ನಾಪತ್ತೆ: ತಂದೆ ದೂರಿನಲ್ಲಿ ಏನಿದೆ ನೋಡಿ?