Follow Us On

Google News
Info
Trending

ಬುಧವಾರದಂದು ಹಲವೆಡೆ ವಿದ್ಯುತ್ ವ್ಯತ್ಯಯ

ಕುಮಟಾ: ತಾಲೂಕಾ ಉಪವಿಭಾಗದ ನಗರ ಶಾಖೆ ವ್ಯಾಪ್ತಿಯಲ್ಲಿನ ಕುಮಟಾ ಟೌನ್ ಫೀಡರ್ ನ 11 ಕೆ. ವಿ. ಲೈನ್ ನ ನಿರ್ವಹಣೆ ಇರುವುದರಿಂದ ಬುಧವಾರದಂದು ಬೆಳಿಗ್ಗೆ 11:00 ರಿಂದ ಅಪರಾಹ್ನ 4:00 ಗಂಟೆ ವರೆಗೆ ಕುಮಟಾದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುಂಬಾರ ಮಕ್ಕಿ, ಕೊಪ್ಪಳಕರವಾಡಿ, ದೇವರಾಹಕ್ಕಲ್, ಬಗ್ಗೋಣ, ಹೆರವಟ್ಟ, ಬಸ್ತಿಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 11ಕೆ.ವಿ. ವಾಲ್ಗಳ್ಳಿ ಲೈನ್ ನ ನಿರ್ವಹಣೆ ಕೆಲಸ ಇರುವುದರಿಂದ ವಾಲ್ಗಳ್ಳಿ( ವಾಲ್ಗಳ್ಳಿ, ಧಾರೇಶ್ವರ್, ಹೊಳೆಗದ್ದೆ ) ಹಾಗೂ ಇಂಡಸ್ಟ್ರಿಯಲ್ ಫೀಡರ್ ನಲ್ಲಿ ( ಇಂಡಸ್ಟ್ರಿಯಲ್ ಏರಿಯಾ, ಸಿದ್ದನಬಾವಿ, ಮುರೂರು , ಗಾಂಧಿನಗರ, ಹರಕಡೆ ) ಮುಂಜಾನೆ 9:30 ರಿಂದ 01:00 ರವರೆಗೆ ವಿದ್ಯುತ್ ವ್ಯತ್ಯಯವಾಗುವುದೆಂದು ಹೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.


ವಿಸ್ಮಯ ನ್ಯೂಸ್, ಕುಮಟಾ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button
Idagunji Mahaganapati Chandavar Hanuman