Info
Trending

ಬುಧವಾರ ಭಟ್ಕಳದ ಹಲವೆಡೆ ವಿದ್ಯುತ್ ವ್ಯತ್ಯಯ

[sliders_pack id=”1487″]

ಭಟ್ಕಳ: ನಾಳೆ ದಿನಾಂಕ 16.09.2020ರಂದು ಬುಧವಾರ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಇರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜಾಗ್ಟೆಬ್ಯೆಲ್, ಕಾರಗದ್ದೆ, ಹಿಂದುಕಾಲೋನಿ, ಸಾಗರ ರಸ್ತೆ, ಮಣ್ಕುಳಿ, ಮುಟ್ಟಳ್ಳಿ, ಫುರವರ್ಗ ಮತ್ತು ಸರ್ಪನಕಟ್ಟ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸುವಂತೆ ಭಟ್ಕಳ ಹೆಸ್ಕಾಂ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಉದಯ್ ಎಸ್ ನಾಯ್ಕ‌‌ ವಿಸ್ಮಯ ನ್ಯೂಸ್ ಭಟ್ಕಳ

ಇದನ್ನೂ ಓದಿ: ಇಂದಿನ‌ ಪ್ರಮುಖ‌‌‌‌ ಸುದ್ದಿಗಳು

Back to top button