Follow Us On

WhatsApp Group
Info
Trending

ಅಂಕೋಲಾದಲ್ಲಿಂದು 13 ಕೇಸ್ ದೃಢ

ಅಂಕೋಲಾ : ತಾಲೂಕಿನಲ್ಲಿ ಗುರುವಾರ ಒಟ್ಟೂ 13 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಸೋಂಕು ಮುಕ್ತರಾದ 3 ಜನರನ್ನು ಬಿಡುಗಡೆಗೊಳಿಸಲಾಗಿದೆ.

ಹೋಂ ಐಸೋಲೇಶನ್‍ನಲ್ಲಿರುವ 56 ಮಂದಿ ಸಹಿತ ಒಟ್ಟೂ 90 ಪ್ರಕರಣಗಳು ಸಕ್ರಿಯವಾಗಿದೆ. ಇಂದು 20 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

ಎಲ್ಲೆಲ್ಲಿ ಪ್ರಕರಣ : ಕೇಣಿ, ಶೆಟಗೇರಿ, ನವಗದ್ದೆ, ಅಂಬಾರಕೊಡ್ಲ, ಜೊಗಳ್ಸೆ, ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣ ವರದಿಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button