ಜಿಲ್ಲಾಧಿಕಾರಿಗಳಾದ ಹರೀಶಕುಮಾರ್ ನೇತೃತ್ವದಲ್ಲಿ ಮೀಸಲಾತಿ ಪ್ರಕ್ರಿಯೆ
ಕುಮಟಾ ತಾಲೂಕಿನ ಪುರಭವನದಲ್ಲಿ ಕಾರ್ಯಕ್ರಮ
ಒಟ್ಟು 22 ಗ್ರಾ.ಪಂ ನ ಮೀಸಲಾತಿ ಪ್ರಕಟ
ಕುಮಟಾ: ಚುನಾವಣಾ ಆಯೋಗದ ನಿರ್ದೇಶನದಂತೆ ತಂತ್ರಾoಶವನ್ನು ಬಳಸಿಕೊಂಡು ಗ್ರಾಮ ಪಂಚಾಯತ್‌ನ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ತಂತ್ರಾoಶದ ಕುರಿತಾಗಿ ಸದಸ್ಯರಲ್ಲಿ ಯಾವುದೇ ರೀತಿಯ ಅಪಸ್ವರವಿದ್ದರೆ, ಅದನ್ನು ಇಲ್ಲಿ ವಿರೋಧಿಸಲು ಅವಕಾಶವಿಲ್ಲ. ನಿಮಗಿರುವ ಅಸಮಾಧಾನವನ್ನು ನನ್ನ ಬಳಿ ತೆರೆದಿಟ್ಟರೆ, ಅದನ್ನು ಚುನಾವಣಾ ಆಯೋಗಕ್ಕೆ ತಿಳಿಸುವ ಕಾರ್ಯ ನಾನು ಮಾಡುತ್ತೇನೆ ಎನ್ನುತ್ತ, ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ಕುರಿತಾಗಿ ಸಂಕ್ಷಿಪ್ತ ಮಾಹಿತಿ ನೀಡಿದರು..
ಬಾಡ – ಅಧ್ಯಕ್ಷ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, ಕೋಡ್ಕಣಿ – ಅಧ್ಯಕ್ಷ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, ಕೂಜಳ್ಳಿ – ಅಧ್ಯಕ್ಷ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, ನಾಡುಮಾಸ್ಕೇರಿ – ಅಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ, ಬರ್ಗಿ – ಅಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ , ಉಪಾಧ್ಯಕ್ಷ ಹಿಂದುಳಿದ ಬ ವರ್ಗ ಮಹಿಳೆ , ಹೊಲನಗದ್ದೆ – ಅಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ , ಉಪಾಧ್ಯಕ್ಷ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾತಿ ಬಂದಿದೆ.
ಅಳಕೋಡ್ – ಅಧ್ಯಕ್ಷ ಹಿಂದುಳಿದ ಬ ವರ್ಗ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಗೋಕರ್ಣ – ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ, ತೋರ್ಕೆ – ಅಧ್ಯಕ್ಷ ಸಾಮಾನ್ಯ,, ಉಪಾಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ , ಕಾಗಲ್ -ಅಧ್ಯಕ್ಷ ಸಾಮಾನ್ಯ,, ಉಪಾಧ್ಯಕ್ಷ ಹಿಂದುಳಿದ ಅ ವರ್ಗ ಮಹಿಳೆ, ಮಿರ್ಜಾನ್ – ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ವಾಲಗಳ್ಳಿ – ಅಧ್ಯಕ್ಷ ಸಾಮಾನ್ಯ,, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮೂರೂರ್ – ಅಧ್ಯಕ್ಷ ಸಾಮಾನ್ಯ,, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಸೊಪ್ಪಿನಹೊಸಳ್ಳಿ – ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ, ಕಲ್ಲಬ್ಬೆ – ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಹಿಂದುಳಿದ ಅ ವರ್ಗ ಕ್ಕೆ ಮೀಸಲಾತಿ ಘೋಷಣೆಯಾಗಿದೆ.
ಹನೆಹಳ್ಳಿ – ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ, ಹಿರೇಗುತ್ತಿ – ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ, ಹೆಗಡೆ – ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಹಿಂದುಳಿದ ಅ ವರ್ಗ, ಕಲಭಾಗ -ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಹಿಂದುಳಿದ ಅ ವರ್ಗ , ದೇವಗಿರಿ – ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ, ದಿವಗಿ – ಅಧ್ಯಕ್ಷ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸಾಮಾನ್ಯ, ಸಂತೇಗುಳಿ – ಅಧ್ಯಕ್ಷ ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯಕ್ಕೆ ಮೀಸಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ.