Follow Us On

WhatsApp Group
ಮಾಹಿತಿ
Trending

ದಾಂಡೇಲಿಯಲ್ಲಿ ತೆಲುಗು ಚಿತ್ರದ ಚಿತ್ರೀಕರಣ : ನಟಿಯಿಂದ ಫೋಟೋ ಶೂಟ್

ದಾಂಡೇಲಿ: ಉತ್ತರಕನ್ನಡ ಪ್ರಕೃತಿ ಸೌಂದರ್ಯದ ಖನಿ. ಇಲ್ಲಿನ ಸುಂದರ , ಸಹಜ ಸೊಬಗಿನ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. ಕಾರವಾರ, ಮುರ್ಡೇಶ್ವರ, ಬೀಚ್‌ಗಳಿಂದ ಗಮನಸೆಳೆದರೆ, ಗೋಕರ್ಣ, ಪುರಾಣ ಪ್ರಸಿದ್ಧ ಸ್ಥಳದಿಂದ ಗುರುತಿಸಿಕೊಂಡಿದೆ. ಹಾಗೆ ಯಾಣ ಕೂಡಾ ತನ್ನ ವಿಶಿಷ್ಠತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.

ಹೌದು, ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲೊಂದಾದ ದಾಂಡೇಲಿ ಕೂಡಾ ಪ್ರವಾಸಿಗರ, ಚಲನಚಿತ್ರ ಚಿತ್ರೀಕರಣದ ಪ್ರಮುಖ ಸ್ಥಳ. ಇದೀಗ ತೆಲುಗಿನ ಬಿಬಿ3 ಚಿತ್ರದ ಶೂಟಿಂಗ್ ದಾಂಡೇಲಿಯಲ್ಲಿ ನಡೆಯುತ್ತಿದೆ.

ಈ ವೇಳೆ ದಾಂಡೇಲಿಗೆ ಆಗಮಿಸಿದ ತೆಲುಗಿ ನಟಿ ಪ್ರಗ್ಯಾ ಜೈಸ್ವಾಲ್, ವೈಯುಕ್ತಿಕ ಫೋಟೋಶೂಟ್ ನಡೆಸಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಫೋಟೋಶೂಟ್‌ನ ಕೆಲ ಫೋಟೋಗಳು ಇಲ್ಲಿವೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ದಾಂಡೇಲಿ

Back to top button