Join Our

WhatsApp Group
ಮಾಹಿತಿ
Trending

ಉತ್ತರಕನ್ನಡದಲ್ಲಿ ಇಂದು 309 ಕೋವಿಡ್ ಕೇಸ್: 422 ಮಂದಿ ಗುಣಮುಖ : ಇಬ್ಬರ ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 309 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಾರವಾರ 18, ಅಂಕೋಲಾ 27, ಕುಮಟಾ 63, ಹೊನ್ನಾವರ 57, ಭಟ್ಕಳ 17, ಶಿರಸಿ 39, ಸಿದ್ದಾಪುರ 10, ಯಲ್ಲಾಪುರ 17, ಮುಂಡಗೋಡ 21, ಹಳಿಯಾಳ 36 ಮತ್ತು ಜೋಯ್ಡಾದಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಹೊನ್ನಾವರ ಮತ್ತು ಭಟ್ಕಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 661ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ಇಂದು ಒಟ್ಟು ವಿವಿಧ ಆಸ್ಪತ್ರೆಯಿಂದ 422 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button