ಕುಮಟಾ: ಹಲವು ದಿನಗಳ ಬಿಡುವಿನ ಬಳಿಕ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದ್ದು, ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ಬಂದಿದೆ. ಈ ನಾಲ್ವರು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಎಲ್ಲರೂ ಕ್ವಾರಂಟೈನ್ನಲ್ಲಿದ್ದ ಇದ್ದರು ಎನ್ನಲಾಗಿದೆ. ಮೂವರು ಕೊಂಕಣ ಎಜುಕೇಷನ್ ಟ್ರಸ್ಟ್ ನ ಕ್ವಾರಂಟೈನ್ ಸೆಂಟರ್ನಲ್ಲಿದ್ದರು. ಓರ್ವ ತಾಲೂಕಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಇದ್ದ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಸೋಂಕು ದೃಢಪಟ್ಟ ನಾಲ್ವರನ್ನು ಕಾರವಾರಕ್ಕೆ ರವಾನಿಸಲಾಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಇನ್ನೂ ಬಂದಿಲ್ಲವಾಗಿದ್ದು, ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.
Read Next
Focus News
Monday, December 6, 2021, 5:01 PM
ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದಲ್ಲಿ ಬಿ.ಕಾಂ, ಬಿಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
Uttara Kannada
Monday, November 22, 2021, 11:55 AM
ನ್ಯಾಷನಲ್ ಓಪನ್ ಅಥ್ಲೆಟಿಕ್ ಶಿಫ್ ನಲ್ಲಿ ಪದಕ ಗೆದ್ದ ವಿದ್ಯಾರ್ಥಿನಿಗೆ ಕಾರ್ಮಿಕ ಖಾತೆ ಸಚಿವರಿಂದ ಸನ್ಮಾನ
Uttara Kannada
Sunday, November 21, 2021, 11:00 AM
ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ
Uttara Kannada
Saturday, November 20, 2021, 7:39 PM
ಎಂ.ಎಸ್ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳು| ಜಿ.ಸಿ. ಕಾಲೇಜಿನ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ
Monday, December 6, 2021, 5:01 PM
ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದಲ್ಲಿ ಬಿ.ಕಾಂ, ಬಿಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
Monday, November 22, 2021, 11:55 AM
ನ್ಯಾಷನಲ್ ಓಪನ್ ಅಥ್ಲೆಟಿಕ್ ಶಿಫ್ ನಲ್ಲಿ ಪದಕ ಗೆದ್ದ ವಿದ್ಯಾರ್ಥಿನಿಗೆ ಕಾರ್ಮಿಕ ಖಾತೆ ಸಚಿವರಿಂದ ಸನ್ಮಾನ
Sunday, November 21, 2021, 11:00 AM
ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ
Saturday, November 20, 2021, 7:39 PM
ಎಂ.ಎಸ್ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳು| ಜಿ.ಸಿ. ಕಾಲೇಜಿನ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ
Related Articles
ಅಪೂರ್ಣವಾಗಿದ್ದ ಸೇತುವೆ ಹಾಗೂ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕಿ | ಖಾಸಗಿ ಭೂ ಮಾಲಿಕರೊಂದಿಗೂ ಚರ್ಚೆ: ತ್ರಿಮೂರ್ತಿಗಳ ನುಡಿಯಿಂದ ಜನತೆಯಲ್ಲಿ ಮೂಡಿದ ಹೊಸ ಭರವಸೆ
Sunday, November 14, 2021, 1:44 PM
ಸಂಕಲ್ಪ’ ಕಾರ್ಯಾಗಾರ:ಹೊನ್ನಾವರದ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ,ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ
Saturday, November 13, 2021, 8:36 PM
ತರಗತಿಗಳಿಗೆ ಮೊಬೈಲ್ ತರುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಂದ 200 ಕ್ಕೂ ಅಧಿಕ ಮೊಬೈಲ್ ವಶ : ಪೋಷಕರನ್ನು ಕರೆಯಿಸಿ ಮೊಬೈಲ್ ಹಸ್ತಾಂತರ
Saturday, November 13, 2021, 10:09 AM
ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣ: ಈ ಕುರಿತು ಎಸ್ಪಿ ಹೇಳಿದ್ದೇನು ನೋಡಿ?
Friday, November 12, 2021, 5:29 PM
ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವಿತ ಪ್ರಮಾಣ ಪತ್ರ ಒದಗಿಸುವ ಕಾರ್ಯಕ್ರಮ
Friday, November 12, 2021, 3:54 PM
ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಮೇಲ್ ಸೇತುವೆ ಬೇಕೆನ್ನುವ ಹೋರಾಟಕ್ಕೆ ಜನ-ಪ್ರತಿನಿಧಿಗಳಿಂದ ಹಸಿರು ನಿಶಾನೆ
Thursday, November 11, 2021, 10:17 AM
Check Also
Close - ಮಾಹಮಾಯಿ ದೇವಿಯ ಜಾತ್ರೆಯ ಅಂಗವಾಗಿ ದೇವಿಯ ದರ್ಶನ ಪಡೆದ ಶಾಸಕಿ ರೂಪಾಲಿ ನಾಯ್ಕWednesday, November 10, 2021, 12:31 PM