
ಜೊಯಿಡಾ: ಬಾರಿ ಮಳೆಯ ಕಾರಣ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ರಾಮಪಾಲ ಹೋಗುವ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಮಳೆಯ ಕಾರಣ ಹಳ್ಳದ ನೀರು ಬಾರಿ ಪ್ರಮಾಣದಲ್ಲಿ ಹರಿದು ಇರುವ ಕಚ್ಚಾ ರಸ್ತೆಯ ಒಂದು ಬದಿ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಸಂಚಾರಕ್ಕೆ ತೊಂದರೆಯಾದ ಕಾರಣ ಕೂಡಲೆ ಸರಿ ಪಡಿಸುವ ಕ್ರಮ ಆಗಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವಿಸ್ಮಯ ನ್ಯೂಸ್, ಜೋಯ್ಡಾ
- ನಾಪತ್ತೆಯಾಗಿದ್ದ ಕಾರ್ಮಿಕ ಶವವಾಗಿ ಪತ್ತೆ
- ದೋಣಿ ದುರಂತ: ನಾಲ್ವರು ನಾಪತ್ತೆ
- ದೇವಾಲಯ ಕಳ್ಳತನ: 24 ಗಂಟೆಯೊಳಗೆ ಆರೋಪಿಯ ಬಂಧನ
- ಅಕ್ರಮ ಕೋಳಿ ಅಂಕದ ಮೇಲೆ ಮುರ್ಡೇಶ್ವರ ಪೊಲೀಸರ ದಾಳಿ: ಮೂವರ ಬಂಧನ
- ಕಾರ್ಗಿಲ್ ವಿಜಯೋತ್ಸವ ಹಿನ್ನಲೆ: ತಿರಂಗಾ ಮೆರವಣಿಗೆ
