Follow Us On

WhatsApp Group
Uttara Kannada
Trending

ನಿವೇದಿತ ಆಳ್ವಾಗೆ ಇಂಡಿಯನ್ ಐಡಿಒಎಲ್ ಗಾಗಿ ಲ್ಯಾಂಡ್‌ಮಾರ್ಕ್ ಶೋ ಪ್ರಶಸ್ತಿ

ಮಿಡಿಟೆಕ್ ನ ಪ್ರೊಡ್ಯುಸರ್ ಮತ್ತು ರಿಯಾಲಿಟಿ ಡೈರೆಕ್ಟರ್‌ಗೆ ಸಂದ ಗೌರವ.
ಮುಂಬೈನಲ್ಲಿ ನಡೆದ ಇಂಡಿಯನ್ ಟಿಲಿವಿಷನ್ ಅಕಾಡಮಿಯ 20ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ.

ಅಂಕೋಲಾ : ಇತ್ತಿಚೇಗೆ ಮುಂಬೈನಲ್ಲಿ ನಡೆದ ಇಂಡಿಯನ್ ಟೆಲಿವಿಷನ್ ಅಕಾಡಮಿಯ 20ನೇ ವಾರ್ಷಿಕೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಿಡಿಟೆಕ್ ನ ಪ್ರೊಡ್ಯುಸರ್ ಮತ್ತು ರಿಯಾಲಿಟಿ ಡೈರೆಕ್ಟರ್ ಆಗಿರುವ ನಿವೇದಿತ ಆಳ್ವಾ ಅವರಿಗೆ ಇಂಡಿಯನ್ ಐಡಿಒಎಲ್ ಗಾಗಿ ಲ್ಯಾಂಡ್‌ಮಾರ್ಕ್ ಶೋ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಂಡಿಯನ್ ಐಡಲ್ ಆಗಿ 1ನೇಯವರಾಗಿ ಗುರುತಿಸಿ ಕೊಂಡಿದ್ದ ಅಭಿಜೀತ್ ಸಾವಂತ ಜೊತೆ ವೇದಿಕೆಯನ್ನು ಹಂಚಿಕೊಳ್ಳಲು ತನಗೆ ಅತ್ಯಂತ ಸಂತೋಷವಾಯಿತು ಎಂದು ಹೇಳಿದ ಆಳ್ವಾ ಮಿಡಿಟೆಕ್ ನ ಐಡಲ್ 1,2,3,4 ರಲ್ಲಿ ಕೆಲಸ ಮಾಡಿದ ಎಲ್ಲರ ಪರವಾಗಿ ಇಷ್ಟು ವರ್ಷಗಳ ನಂತರ ತಮ್ಮ ತಂಡದ ಉತ್ತಮ ಪ್ರದರ್ಶನಕ್ಕಾಗಿ ಗೌರವ ದೊರೆತಿರುವುದಕ್ಕೆ ಎಲ್ಲರನ್ನು ಮನದುಂಬಿ ಸ್ಮರಿಸಿದರು.

ಈ ವರ್ಣರಂಜಿತ ಸಮಾರಂಭಕ್ಕೆ ಅನೇಕ ಗಣ್ಯರು ಸಾಕ್ಷೀಯಾದರು. ನಿವೇದಿತ ಆಳ್ವಾರವರು ರಾಜಕೀಯ, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿ ನಾಯಕನಾಗಿ ಗುರುತಿಸಿಕೊಳ್ಳತ್ತಿರುವ ನಡುವೆಯೇ ಮಿಡಿಟೆಕ್ ಮೂಲಕ ತನ್ನ ವೃತ್ತಿ ಬದುಕಿನಲ್ಲಿಯೂ ಅಪಾರ ಯಶಸ್ಸು ಗಳಿಸಿ ದೇಶ ವಿದೇಶಗಳಲ್ಲಿ ಹೆಸರು ಗಳಿಸುತ್ತಿರುವುದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ .

Back to top button