Important
Trending

ಗಿರ್ ಹಸುವಿನ ಸಗಣಿಯಿಂದ ಮಾಡಿದ & ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪರಿಸರ ಸ್ನೇಹಿ ಪೇಂಟ್: ಬೆರಗುಗೊಳಿಸುವ ಇದರ ವಿಶೇಷತೆ ನೋಡಿ?

ಗಿರಿಶೃಂಗ ಎಂಟರ್ ಪ್ರೈಸೆಸ್: ಖಾದಿ ಪ್ರಾಕೃತಿಕ ಪೇಂಟ್‌ಗಳು & ಪಿಓಪಿ ಸೀಲಿಂಗ್ ಡಿಸೈನ್‌ಗಳು: ಗಿರ್ ಹಸುವಿನ ಸಗಣಿಯಿಂದ ಮಾಡಿದ ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪರಿಸರ ಸ್ನೇಹಿ ಪೇಂಟ್‌ಗಳನ್ನು( Prakritik Paint) ಇದೇ ಮೊದಲ ಬಾರಿ ಪರಿಚಯಿಸಲಾಗುತ್ತಿದೆ. ಬೇರೆ ಕಂಪೆನಿಗಳಿಗೆ ಹೋಲಿಸದರೆ ಅತಿಕಡಿಮೆ ದರ.. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಆ್ಯಂಟಿ ಫಂಗಸ್ , ಆ್ಯಂಟಿ ಬೆಕ್ಟಿರಿಯಲ್, ಮತ್ತು ಪರಿಸರ ಸ್ನೇಹಿ ಪೇಂಟ್ ಇದಾಗಿದ್ದು, ಅಸ್ತಮಾ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ. ಆರರಿಂದ ಎಂಟು ವರ್ಷಗಳ ವಾರಂಟಿ ಇದೆ. ಹಸುವಿನ ಸಗಣಿ ಬಳಸಿ ಮಾಡಲಾಗಿದ್ದು, ಯಾವುದೇ ರೀತಿಯ ಸಗಣಿ ವಾಸನೆ ಬರುವುದಿಲ್ಲ. ಡಿಸ್ಟಂಪರ್ ಮತ್ತು ಎಮಲ್‌ಶ್ಷನ್, ಪಟ್ಟಿ, ಪ್ರೈಮರ್ ಹೀಗೆ ಎಲ್ಲಾ ರೀತಿಯ ಪೇಂಟ್‌ಗಳು ಲಭ್ಯ. ಇದ್ಯಾವುದಕ್ಕೂ ಯಾವುದೇ ಹಾನಿಕಾರಕ ರಾಸಾಯನಿಕ ಬಳಸದೆ ಮಾಡಿರುವುದು ವಿಶೇಷ.. 1600ಕ್ಕೂ ಹೆಚ್ಚು ಕಲರ್‌ಗಳು ಲಭ್ಯ.. ಇದರ ಜೊತೆ ಪಿಓಪಿ ಸೀಲಿಂಗ್ ಡಿಸೈನ್ ಗಳು ನಮ್ಮಲ್ಲಿ ಲಭ್ಯ. ಆಸಕ್ತರು ಸಂಪರ್ಕಿಸಿ. 8431121001 .

Video

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button