Uttara Kannada
Trending

ಸುಮಾರು 60ಕ್ಕೂ ಹೆಚ್ಚುದೇವರ ಫೋಟೋಗಳ ಗ್ಲಾಸ್ ಹಾಗೂ ಪ್ರೇಮ್ ಬೇರ್ಪಡಿಸಿ ಮಣ್ಣಿನಲ್ಲಿ ಹಾಕಲಾಯಿತು: ಯಶಸ್ವಿಯಾದ ಕಣ ಕಣದಲ್ಲಿಯೂ ಶಿವ ಕಾರ್ಯಕ್ರಮ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ಇವರ ವತಿಯಿಂದ ಇಂದು ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಬಾಗದಲ್ಲಿರುವ ಅರಳಿ ಮರದಸುತ್ತಲು ಇಟ್ಟಿರುವ ದೇವರ ಪೋಟೊಗಳನ್ನು ತೆಗೆದು ಗ್ಲಾಸ್ ಹಾಗೂ ಪ್ರೇಮ್ ಬೇರ್ಪಡಿಸಿ ದೇವರ ಪೋಟೊವನ್ನು ಮಣ್ಣಿನಲ್ಲಿ ಹಾಕುವ ಮೂಲಕ ಕಣ ಕಣದಲ್ಲಿಯೂ ಶಿವ ಎನ್ನುವ ಕಾರ್ಯಕ್ರಮ ಆಚರಿಸಲಾಯಿತು. ಸುಮಾರು 60 ಕ್ಕೂ ಹೆಚ್ಚು ಪೋಟೊಗಳನ್ನು ಅರಳಿ ಮರದ ಸುತ್ತಲಿನಿಂದ ತಗೆಯಲಾಯಿತು.

ಈ ವೇಳೆ ಯುವಾ ಬ್ರಿಗೇಡ್‌ನ ಪ್ರಮುಖರಾದ ಪ್ರಮುಖರಾದ ಅಣ್ಣಪ್ಪ ನಾಯ್ಕ, ಸತೀಶ ಪಟಗಾರ, ಗೌರೀಶ ನಾಯ್ಕ, ಮಂಜುನಾಥ ಗೌಡ, ಅಮೀತ ಪಟಗಾರ, ಸಂದೀಪ ಮಡಿವಾಳ, ರವೀಶ ನಾಯ್ಕ, ನಿಲೇಶ ಶಾನಭಾಗ ಹಾಜರಿದ್ದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Back to top button