ವಿಸ್ಮಯ ಜಗತ್ತು
Trending

ವರ್ಷದಲ್ಲಿ 300 ದಿನ ನಿದ್ದೆ: ವಿಚಿತ್ರವಾದರೂ ಸತ್ಯ! ಆಧುನಿಕ ಕುಂಭಕರ್ಣ

ಒoದು ದಿನ, ಎರಡು ದಿನ ನಿದ್ದೆ ಮಾಡುವವರ ಬಗ್ಗೆ ಕೇಳಿದ್ದೇವೆ. ಸಾಮಾನ್ಯವಾಗಿ ನಾವು ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಮಲಗುತ್ತೇವೆ, ಆದರೆ ಈತ ಒಮ್ಮೆ ನಿದ್ದೆಗೆ ಜಾರಿದರೆ 25 ದಿನಗಳ ಕಾಲ ಏಳುವುದಿಲ್ಲವಂತೆ. ಈತ ವರ್ಷಪೂರ್ತಿ ನಿದ್ರೆ ಮಾಡ್ತಾನೆ ಅಂದ್ರೆ ನೀವು ನಂಬ್ಲೇಬೇಕು.! ರಾಜಸ್ಥಾನದ ವ್ಯಕ್ತಿಯೊಬ್ಬ ಸರಿಸುಮಾರು ವರ್ಷದಲ್ಲಿ ಸುಮಾರು 300 ದಿನ ನಿದ್ರೆ ಮಾಡ್ತಾನೆ.

ಹೌದು, ಈತನ ಹೆಸರು ಪುರ್ಖಾರಾಮ್. ವಯಸ್ಸು 42..ವರ್ಷದಲ್ಲಿ 300 ದಿನಗಳ ಕಾಲ ನಿದ್ರಿಸುವ ಮೂಲಕ ಆಧುನಿಕ ‘ಕುಂಭಕರ್ಣ’ ಎಂದು ಹೆಸರುವಾಸಿಯಾಗಿದ್ದಾರೆ 23 ವರ್ಷಗಳ ಹಿಂದೆ ಅಪರೂಪದ ಕಾಯಿಲೆ ಪುರ್ಖಾರಾಮ್ ಅವರಿಗೆ ಕಾಣಿಸಿಕೊಂಡಿತ್ತು. ಆಗ ಆರಂಭದಲ್ಲಿ ದಿನದಲ್ಲಿ 15 ಗಂಟೆ ನಿದ್ರಿಸುತ್ತಿದ್ದರು. ಕ್ರಮೇಣ ಉಲ್ಬಣಗೊಂಡು 7 ರಿಂದ 8 ದಿನ ನಿದ್ದೆಗೆ ಜಾರುತ್ತಿದ್ದರಂತೆ. ಈಗ ಅವರು ಒಮ್ಮೆ ಮಲಗಿದರೆ, 20 ರಿಂದ 25 ದಿನ ನಿದ್ರೆಗೆ ಜಾರುತ್ತಾರೆ.

ಇದಕ್ಕೆ ಕಾರಣ ಆಕ್ಸಿಸ್ ಹೈಪರ್​ಸೋಮ್ನಿಯಾ ಖಾಯಿಲೆ.. ಎಲ್ಲಾ ವೈದ್ಯರಿಗೆ ತೋರಿಸಿದರೂ ಏನೂ ಪ್ರಯೋಜನವಾಗಿಲ್ಲ. ಇದೊಂದು ಅಪರೂಪದ ಖಾಯಿಲೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ, ವರ್ಷ ಕಳೆದಂತೆ ಅವರ ನಿದ್ರೆ ಮಾಡುವ ಅವಧಿ ಹೆಚ್ಚುತ್ತಲೇ ಇದೆ. ನಿದ್ರೆಗೆ ಜಾರುವ ಮೊದಲು ಊಟ ಸೇವಿಸುತ್ತಾರಂತೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Related Articles

Back to top button