ವಿಸ್ಮಯ ಜಗತ್ತು
Trending

ವಿಸ್ಮಯ ಜಗತ್ತು: ಮೀನಿನ ವಾಂತಿಯ ಉಂಡೆಯಿಂದ ಕೋಟ್ಯಾಧಿಶೆಯಾದಳು : ಮಹಿಳೆಯ ಅದೃಷ್ಟವೇ ಬದಲಾಯ್ತು!

ಥೈಲ್ಯಾಂಡ್: ಇಲ್ಲಿನ ಮಹಿಳೆಯೊಬ್ಬಳು ಸುಂದರ ಕಡಲತೀರಕ್ಕೆ ವಾಕಿಂಗ್‍ಗೆ ತೆರಳಿದ್ದಳು. ಈ ವೇಳೆ ಆಕೆ ಒಂದು ಬಿಳಿ ಬಣ್ಣದ ವಸ್ತುವೊಂದು ಕಾಣಿಸಿದೆ. ಕುತೂಹಲದಿಂದ ಮಹಿಳೆ ಆ ವಸ್ತುವನ್ನು ನೋಡಿದ್ದಾಳೆ. ಈಗ ಕಡಲಿನಲ್ಲಿ ಸಿಕ್ಕ ವಸ್ತುವೇ ಮಹಿಳೆಯನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ. ವಾಕಿಂಗ್ ಗೆ ತೆರಳಿದಾಗ ಸಿಕ್ಕ ವಸ್ತು ಮಹಿಳೆಗೆ ಅದೃಷ್ಟವನ್ನೇ ತಂದಿದೆ.

ಹೌದು, ಥೈಲ್ಯಾಂಡಿನ ಸಿರಿಪಾರ್ನ್ ಎಂಬ 49 ವರ್ಷದ ಮಹಿಳೆ ತನಗೆ ಕಡಲತೀರದಲ್ಲಿ ಸಿಕ್ಕ ವಸ್ತುವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದಾಳೆ. ಈ ವೇಳೆ ಆಕೆಗೆ ಅದರಿಂದ ಮೀನಿನ ವಾಸನೆ ಬಂದಿದೆ. ಇರಲಿ ನೋಡೋಣ ಅಂತ ಇದನ್ನು ಮನೆಗೆ ತಂದು, ಪಕ್ಕದ ಮನೆಯವರಲ್ಲಿ ವಿಚಾರಿಸಿದ್ದಾಳೆ. ಪತ್ತೆಯಾದ ವಸ್ತು ತಿಮಿಂಗಲದ ವಾಂತಿಯೆಂದು ತಿಳಿಸಿದ್ದು, ಮಹಿಳೆ ಇದನ್ನು ಕ್ಷಣಕಾಲ ನಂಬಲು ಆಗಲೇ ಇಲ್ಲವಂತೆ! ಕಡಲತೀರದಲ್ಲಿ ಸಿಕ್ಕ ತಿಮಿಂಗಲದ ವಾಂತಿ ಉಂಡೆಯೇ ಈಗ ಈ ಮಹಿಳೆಯನ್ನು ಕೋಟ್ಯಾಧಿಪತಿ ಮಾಡಿದೆ.

ಈ ವಾಂತಿಗೆ ಇಷ್ಟೊಂದು ಬೆಲೆ ಯಾಕೆ: ? ತಿಮಿಂಗಲದ ವಾಂತಿಯನ್ನು ಸುಗಂಧದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರಂತೆ. ಇದಕ್ಕೆ ವಿಪರೀತ ಬೇಡಿಕೆಯಿದ್ದು, ಅಪಾರ ಬೆಲೆಯಿದೆ ಎನ್ನಲಾಗಿದೆ. ಹೀಗಾಗಿ ಈಕೆಗೆ ಸಿಕ್ಕ 12 ಇಂಚು ಅಗಲ ಹಾಗು 24 ಇಂಚು ಉದ್ದದ ಈ ಉಂಡೆ, ಸುಮಾರು ಒಂದು ಮುಕ್ಕಾಲು ಕೋಟಿ ಬೆಲೆಬಾಳುತ್ತೆ ಎನ್ನಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button