ವಿಸ್ಮಯ ಜಗತ್ತು
Trending

ನಾಯಿ ಹೆಸರಿಗೆ 36 ಕೋಟಿ ಆಸ್ತಿ ಬರೆದು ಸಾವನ್ನಪ್ಪಿದ! ಈ ಶ್ವಾನವನ್ನು ಸಾಕುವವರಿಗೂ ಕೈತುಂಬ ಸಂಬಳ

ಈ ವಿಶಾಲ ಜಗತ್ತಿನಲ್ಲಿ ಭಿನ್ನ-ವಿಭಿನ್ನ ವ್ಯಕ್ತಿಗಳು ಸಾಮಾನ್ಯ. ಅಲ್ಲೊಂದು-ಇಲ್ಲೊಂದು ಇಂಥ ವಿಚಿತ್ರ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಇದು ಕೂಡಾ ಇಂತಹದೇ ಒಂದು ಸುದ್ದಿ. ಸಾಮಾನ್ಯವಾಗಿ ತಂದೆ ತಾಯಿ ತನ್ನ ಮಕ್ಕಳಿಗೆ, ಕುಟುಂಬದವರಿಗೆ ಆಸ್ತಿಯನ್ನು ಬರೆದಿಡುತ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ, ನಾಯಿಗೆ ತನ್ನೆಲ್ಲಾ ಆಸ್ತಿಯನ್ನು ಬರೆದಿಟ್ಟು ಸಾವನ್ನಪ್ಪಿದ್ದಾನೆ. ನಾಯಿಗೆ ಬರೆದಿದ್ದು, ಬರೋಬ್ಬರಿ 36 ಕೋಟಿ ರೂಪಾಯಿ ಆಸ್ತಿ.

ಹೌದು, ಈತನ ಹೆಸರು ಬಿಲ್ ಡೋರಿಸ್.. ಅಮೇರಿಕಾದ ಆಗರ್ಭ ಶ್ರೀಮಂತ. ಈತ ಒಂದು ನಾಯಿಯನ್ನು ಸಾಕಿದ್ದ. ಈ ನಾಯಿಯನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ. ಮಕ್ಕಳಿಗಿಂತ ಹೆಚ್ಚಾಗಿ ಆತ ಆ ಶ್ವಾನವನ್ನು ನೋಡಿಕೊಳ್ಳುತ್ತಿದ್ದ. ಹೀಗಾಗಿ ತಾನು ಸತ್ತ ಮೇಲೆ ಈ ಶ್ವಾನ ಸುಖವಾಗಿರಲೆಂದು ಆಸ್ತಿಯನ್ನು ಒಂದು ಟ್ರಸ್ಟ್ ಹೆಸರಿಗೆ ಬರೆದಿದ್ದಾನೆ. ಈ ಶ್ವಾನವನ್ನು ನೋಡಿಕೊಳ್ಳುವ ಟ್ರಸ್ಟ್ಗೆ ಆಸ್ತಿ ಸೇರುತ್ತದೆ ಎಂದು ವಿಲ್ ಮಾಡಿಸಿ, ಸಾವನ್ನಪ್ಪಿದ್ದಾನೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button