Follow Us On

WhatsApp Group
ಮಾಹಿತಿ
Trending

ಆಯುರ್ವೇದ ಶಿಬಿರ| ಕರೊನಾ ಕುರಿತು ಮಾಹಿತಿ

ಕರೊನಾಕ್ಕೆ ಆಯುರ್ವೇದೀಯ ಚಿಕಿತ್ಸೆ ಹೇಗೆ?

ಕುಮಟಾ: ಆಯುರ್ವೇದ ಪದ್ಧತಿಯಲ್ಲಿ ಕರೊನಾ ಸೋಂಕಿಗೆ ಔಷಧಿ ಹಾಗೂ ಚಿಕಿತ್ಸೆ ನೀಡುವ ನಿಖರವಾದ ಪ್ರಕಾರದ ಮಾಹಿತಿ ನೀಡಲು ಶಿಬಿರ ಏರ್ಪಡಿಸಲಾಗಿದೆ.‌ ಭಾರತೀಯ ಅತಿ ಪ್ರಾಚೀನ ಪದ್ಧತಿಯಲ್ಲಿ ಅಡಗಿರುವ ಮಹತ್ವವನ್ನು ತಿಳಿಸುವ ಉದ್ದೇಶದಿಂದ 04/06/2020 ರಂದು ರೋಟರಿ ನಾದಶ್ರೀ ಹಾಲ್ ನಲ್ಲಿ ಮಧ್ಯಾಹ್ನ 3.30ಕ್ಕೆ ಈ ಶಿಬಿರ‌ಆಯೋಜಿಸಲಾಗಿದೆ..ಎಂ. ಎಸ್. ಅವಧಾನಿ ಮತ್ತು ಇತರ ವೈದ್ಯರು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕರಂದು ರೋಟರಿ ಕ್ಲಬ್ ಕುಮಟಾ ಪ್ರಕಟಣೆಯಲ್ಲಿ ತಿಳಿಸಿದೆ.

Back to top button