Follow Us On

WhatsApp Group
Uttara Kannada
Trending

ಅಂಕೋಲಾದಲ್ಲಿ ಪೊಲೀಸ್ ಪೇದೆಗೆ ಅಂಟಿದ ಸೋಂಕು?

ಬೀಟ್ ಪೊಲೀಸ್ ಗೆ ಸೋಂಕು?
ಕೊರೊನಾ ವಾರಿಯರ್ಸ್ ಗಳಲ್ಲಿ ಆತಂಕ?

ಅಂಕೋಲಾ : ಅಗ್ರಗೋಣ-ಶೇಡಿಕಟ್ಟಾ ಭಾಗದಲ್ಲಿ ಕಾಣಿಸಿಕೊಂಡ ಸೋಂಕಿನ ನಂಜು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದ ಬೀಟ್ ಪೋಲೀಸನೋರ್ವನಿಗೂ ಕೋವೀಡ್-19 ವೈರಸ್ ವಕ್ಕರಿಸಿರುವ ಸಾಧ್ಯತೆ ಧೃಡವಾಗಿದೆ ಎನ್ನಲಾಗಿದೆ.
ಆತನ ಗಂಟಲುದ್ರವ್ವನ್ನು ಪರೀಕ್ಷೆಗೆ ಕಳುಹಿಸಿ ಪೋಲೀಸ್ ಪೇದೆಯನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು ಎನ್ನಲಾಗಿದ್ದು, ಈ ಕುರಿತು ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ಸ್ಪಷ್ಟವಾಗಲಿದೆ.
ಈ ಘಟನೆಯಿಂದ ಕೊರೊನಾ ವಾರಿಯರ್ಸಗಳಲ್ಲಿ ಕೊಂಚ ಭೀತಿಯ ವಾತಾವರಣ ಮೂಡಿಸಿ ತಾಲೂಕಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button