Important
Trending

ಭಾರತ್ ಆಟೋ ಕಾರ್ಸ್ ಪ್ರೈ. ಲಿಮಿಟೆಡ್ ನಲ್ಲಿ ಹಲವು ಉದ್ಯೋಗಾವಕಾಶ: ಸಂದರ್ಶನ ನಡೆಯುವ ದಿನದ ವಿವರ ಇಲ್ಲಿದೆ

ಭಾರತ್ ಆಟೋ ಕಾರ್ಸ್ ಪ್ರೈ. ಲಿಮಿಟೆಡ್ ನಲ್ಲಿ ಹಲವು ಉದ್ಯೋಗಾವಕಾಶಗಳಿದ್ದು, ಆಕರ್ಷಕ ವೇತನವಿದ್ದು, ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದು. ಕುಮಟಾ, ಸಿದ್ದಾಪುರ & ಭಟ್ಕಳದಲ್ಲಿ ದಿನಾಂಕ: 10-05-2022 ರಂದು ಭಾರತ್ ಆಟೋ ಕಾರ್ಸ್ ಪ್ರೈ. ಲಿಮಿಟೆಡ್ ನ ಮಲ್ಯಸ್ ಕಾಂಪೌoಡ್ , ಅಳ್ವೆಕೋಡಿ, ಕಲ್ಬಾಗ್, ಕುಮಟಾ ಸಂದರ್ಶನ ನಡೆಯಲಿದೆ,

ಅಂಕೋಲಾದಲ್ಲಿ 11-05-2022 ರಂದು ಭಾರತ್ ಆಟೋ ಕಾರ್ಸ್ ಪ್ರೈ. ಲಿಮಿಟೆಡ್ ನ ಎನ್ ಎಚ್ 66, ಬಾಳೆಗುಳಿ ಕ್ರಾಸ್, ಅಂಕೋಲಾದಲ್ಲಿ ಸಂದರ್ಶನ ನಡೆಯಲಿದೆ. ಅಲ್ಲದೆ, ಕಾರವಾರದಲ್ಲಿ 12-05-2022 ರಂದು ಭಾರತ್ ಆಟೋ ಕಾರ್ಸ್ ಪ್ರೈ. ಲಿಮಿಟೆಡ್ ನ ಎನ್ ಎಚ್ 66, ಸದಾಶಿವಘಡ, ಕಾರವಾರದಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಯಲಿದೆ.

ಸೇಲ್ಸ್ ಕೆನ್ಸಲ್ಟೆಂಟ್ – ಪುರುಷ, ರಿಲೇಶನ್ ಶಿಪ್ ಮ್ಯಾನೇಜರ್- ನೆಕ್ಸಾ : ಪುರುಷ, ಕಮರ್ಷಿಯಲ್ ಸೇಲ್ಸ್ ಆಫೀಸರ್: ಪುರುಷ, ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ : ಮಹಿಳೆ, ಸರ್ವೀಸ್ ಎಡ್ವೈಝರ್ : ಪುರುಷ, ಆಕ್ಸೆಸರೀಸ್ ಎಕ್ಸಿಕ್ಯೂಟಿವ್: ಪುರುಷ, ಸ್ಪೇರ್ಸ್ ಎಕ್ಸಿಕ್ಯೂಟಿವ್ : ಪುರುಷ, ಮಾಕ್ಯಾನಿಕ್: (ಪುರುಷ) ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9538769630, 9886649130. ನಿಮ್ಮ ರೆಸ್ಯೂಮ್ ಗಳನ್ನು ಈ ಕೆಳಗಿನ ಮೇಲ್ ಕಳುಹಿಸಿ: [email protected]

Bharath Auto Cars pvt ltd

Back to top button