ಮಾಹಿತಿ
Trending

ಭ್ರಷ್ಟಾಚಾರ ಕಂಡುಬಂದಲ್ಲಿ ಎಸಿಬಿಗೆ ದೂರು ನೀಡಿ

ಎಸಿಗೆ ಅಹವಾಲು ಸಲ್ಲಿಸಿ
ಯಾವುದೇ ಭಯಪಡುವುದು ಬೇಡ
[sliders_pack id=”1487″]

ಜೊಯಿಡಾ: ಸರಕಾರಿ ನೌಕರರಿಂದ ಲಂಚದ ಬೇಡಿಕೆ , ಸಾರ್ವಜನಿಕರ ಕೆಲಸ ಮಾಡಿಕೊಡಲು ತೊಂದರೆ ಮಾಡಿದ್ದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಮ್ಮ ಅಹವಾಲು ಸಲ್ಲಿಸಿದ್ದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿಯ ಯಾವುದೇ ಸಮಸ್ಯೆಗೆ ಜನರು ಭಯ ಪಡೆದೆ ನೇರವಾಗಿ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಪ್ರತಿ ತಿಂಗಳ ನಿಗದಿತ ದಿನ ಜೊಯಿಡಾ ತಾಲೂಕಿನಲ್ಲಿ ಜನರಿಂದ ಅಹವಾಲು ಸ್ವಿಕರಿಸಲಾಗುತ್ತದೆ ಎಂದು ಎಸಿಬಿ ಕಾರವಾರ ಸಿಪಿಐ, ಎ ಮುಜಾವರ ಹೇಳಿದರು.
ಅವರು ಬುಧವಾರ ಜೊಯಿಡಾದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು

ವಿಸ್ಮಯ ನ್ಯೂಸ್ ಜೊಯಿಡಾ

Back to top button