Uttara Kannada
Trending

ಕುಮಟಾದಲ್ಲಿ ಇಂದು 7 ಕರೊನಾ ಕೇಸ್‌ ದೃಢ?

ಒಬ್ಬನಿಂದಲೇ ಏಳು ಜನರಿಗೆ ಪಾಸಿಟಿವ್
ಮಿರ್ಜಾನಿನಲ್ಲೇ ಏಳೂ ಕೇಸ್ ದಾಖಲು

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 7 ಕರನಾ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ. (©Copyright reserved by Vismaya tv)ಮಿರ್ಜಾನಿನ 10 ವರ್ಷದ ಬಾಲಕ, ಮಿರ್ಜಾನಿನ 15 ವರ್ಷದ ಬಾಲಕಿ, ಮಿರ್ಜಾನಿನ 21 ವರ್ಷದ ಯುವತಿ, ಮಿರ್ಜಾನಿನ 55 ವರ್ಷದ ಪುರುಷ, ಮಿರ್ಜಾನಿನ 23 ವರ್ಷದ ಯುವಕ, ಮಿರ್ಜಾನಿನ 45 ವರ್ಷದ ಪುರುಷ ಹಾಗೂ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿರ್ಜಾನಿನ 23 ವರ್ಷದ ಯುವತಿಯಲ್ಲಿ ಸೋಂಕು ದೃಡಪಟ್ಟಿದೆ ಎನ್ನಲಾಗಿದೆ. ಈ ಹಿಂದೆ ಬೆಂಗಳೂರಿನಿಂದ ಕುಮಟಾಕ್ಕೆ ವಾಪಸ್ಸಾಗಿದ್ದ ವ್ಯಕ್ತಿಯೋರ್ವನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಿಗ ಆತನ ಸಂಪರ್ಕಕ್ಕೆ ಬಂದ ಏಳು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

[sliders_pack id=”1487″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button