ಸರ್ಕಾರಿ ಆಸ್ಪತ್ರೆಯ ಮೂವರು ಸಿಬ್ಬಂದಿಗೆ ಪಾಸಿಟಿವ್
ಹಂದಿಗೋಣ, ಹಳಕಾರ್, ದಿವಗಿ,ಅಳ್ವೆಕೋಡಿ,ಹೆರವಟ್ಟಾ,ಬಾಡದಲ್ಲಿ ಕಾಣಿಸಿಕೊಂಡ ಸೋಂಕು
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 10 ಕರೋನಾ ಪ್ರಕರಣ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಇಂದು ಸರಕಾರಿ ಆಸ್ಪತ್ರೆಯ ಮೂವರು ಆರೋಗ್ಯ ಸಿಬ್ಬಂದಿಗಳಲ್ಲಿಯೂ ಕರೋನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.(©Copyright reserved by Vismaya tv 32 ವರ್ಷದ ಮಹಿಳೆ, 39 ವರ್ಷದ ಮಹಿಳೆ, 31 ವರ್ಷದ ಪು)ರುಷ ಈ ಮೂವರು ಆರೋಗ್ಯ ಸಿಬ್ಬಂದಿಗಳಾಗಿದ್ದಾರೆ. ಇನ್ನುಳಿದಂತೆ ಕುಮಟಾದ ಹಂದಿಗೋಣಿನ 56 ವರ್ಷದ ಪುರುಷ, ಹಳಕಾರ್‌ದ 32 ವರ್ಷದ ಪುರುಷ, ಗೋಕರ್ಣದ 50 ವರ್ಷದ ಪುರುಷ, ಬಾಡದ 24 ವರ್ಷದ ಯುವತಿ, ದಿವಗಿಯ 52 ವರ್ಷದ ಪುರುಷ, ಅಳ್ವೆಕೋಡಿಯ 26 ವರ್ಷದ ಯುವಕ, ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಮಟಾ ತಾಲೂಕಿನ ಹೆರವಟ್ಟಾದ 57 ವರ್ಷ ಮಹಿಳೆಗೆ ಸೋಂಕು ತಗುಲಿದೆ ಎನ್ನಲಾಗಿದೆ. ಈ ಹತ್ತುಜನರ ಪೈಕಿ ಬಾಡದ 24 ವರ್ಷದ ಯುವತಿಯೋರ್ವಳು ಮಾತ್ರ ಬೆಂಗಳೂರಿನಿಂದ ಆಗಮಿಸಿದ್ದವಳಾಗಿದ್ದು, ಬೇರೆಲ್ಲರು ಸಹ ಈ ಹಿಂದೆ ಸೋಂಕು ತಗುಲಿದ್ದವರ ಸಂಪಕಕ್ಕೆ ಬಂದವರು ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ, ಕುಮಟಾ
[sliders_pack id=”2570″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)