ಮಾಹಿತಿ
Trending

ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆ ಕವಲಕ್ಕಿಯ ಉತ್ತಮ ಸಾಧನೆ

ಹೊನ್ನಾವರ: ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆ ಕವಲಕ್ಕಿ, ಎಸ್ ಎಸ್ ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಡಿಸ್ಟಿಂಕ್ಷನ್ ನಲ್ಲಿ 16 ವಿದ್ಯಾರ್ಥಿಗಳು, ಫಸ್ಟ್ ಕ್ಲಾಸ್‌ನಲ್ಲಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಗುಣಾತ್ಮಕ ದರ್ಜೆ ಯನ್ನು ದೊರಕಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ಶ್ರೀ ಭಾರತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button