Job News
Trending

Recruitment: ಹಲವು ಉದ್ಯೋಗಾವಕಾಶ: ಕ್ಯಾಶಿಷರ್, ಮ್ಯಾಕಾನಿಕ್, ರಿಲೇಷನ್ ಶಿಫ್ ಮ್ಯಾನೇಜರ್ ಸೇರಿ ಹಲವು ಹುದ್ದೆಗಳಿಗೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಕುಮಟಾ: ಪ್ರಸಿದ್ಧ ಭಾರತ್ ಆಟೋ ಕಾರ್ಸ್ ಪ್ರೈ ಲಿಮಿಟೆಡ್ ನಲ್ಲಿ ಹಲವು ( Recruitment) ಉದ್ಯೋಗಾವಕಾಶವಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಸೇಲ್ಸ್ ಕನ್ಸಲ್‌ಟೆಂಟ್, ರಿಲೇಷನ್ ಶಿಫ್ ಮ್ಯಾನೇಜರ್, ಮ್ಯಾಕಾನಿಕ್, ಕ್ಯಾಶಿಷರ್ , ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಸೇಲ್ಸ್ ಕನ್ಸಲ್‌ಟೆಂಟ್, ರಿಲೇಷನ್ ಶಿಫ್ ಮ್ಯಾನೇಜರ್, ಮ್ಯಾಕಾನಿಕ್, , ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಸಮೀಪದ ಮಾರುತಿ ನಗರದಲ್ಲಿರುವ ಭಾರತ್ ಆಟೋ ಕಾರ್ಸ್ ಪ್ರೈ ಲಿಮಿಟೆಡ್ ಲಿಮಿಟೆಡ್ ನಲ್ಲಿ ಇದೇ 17ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರಿಗೆ ( Recruitment) ನೇರ ಸಂದರ್ಶನ ನಡೆಯಲಿದೆ.

ನವೆಂಬರ್ 18ರ ಶನಿವಾರ ಸೇಲ್ಸ್ ಕನ್ಸಲ್‌ಟೆಂಟ್, ರಿಲೇಷನ್ ಶಿಫ್ ಮ್ಯಾನೇಜರ್, ಮ್ಯಾಕಾನಿಕ್, ಹುದ್ದೆಗಳಿಗೆ ಕುಮಟಾ ಅಳ್ವೆಕೋಡಿ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊoಡಿರುವ ಭಾರತ್ ಆಟೋ ಕಾರ್ಸ್ ಶೋರೂಮ್ ನಲ್ಲಿ ಬೆಳಿಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರಿಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ಅಲ್ಲದೆ, ನವೆಂಬರ್ 19ರ ಭಾನುವಾರ ಸೇಲ್ಸ್ ಕನ್ಸಲ್‌ಟೆಂಟ್, ರಿಲೇಷನ್ ಶಿಫ್ ಮ್ಯಾನೇಜರ್, ಮ್ಯಾಕಾನಿಕ್, ಕ್ಯಾಶಿಷರ್ , ಹುದ್ದೆಗಳಿಗೆ ಕಾರವಾರದ ಸದಾಶಿವಗಡದ ಭಾರತ್ ಆಟೋಕಾರ್ಸ್ನಲ್ಲಿ ಬೆಳಿಗ್ಗೆ 10 ಗಂಟೆಯಿoದ ಸಂಜೆ 5 ಗಂಟೆಯವರಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ( 9538769630 / 9886649130) ಸಂಪರ್ಕಿಸಬಹುದು. ಅಥವಾ ನಿಮ್ಮ ಬಯೋಡಾಟಾವನ್ನು ಈ ([email protected]) ಇಮೇಲ್ ಐಡಿಗೆ ಕಳುಹಿಸಬಹುದು.

ವಿಸ್ಮಯ ನ್ಯೂಸ್, ಕುಮಟಾ

Back to top button